karnataka election 2023/ ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಎದುರಾಯ್ತು ದಿಕ್ಕಾರದ ಆಕ್ರೋಶ! ಕಾರಣವೇನು?
MALENADUTODAY.COM/ SHIVAMOGGA / KARNATAKA WEB NEWS ಎಸ್ಸಿ ಒಳಮೀಸಲಾತಿ ಬಿಸಿ ಚುನಾವಣೆಗೂ ತಟ್ಟುತ್ತಿದೆ . ಬಸವರಾಜ ಬೊಮ್ಮಾಯಿ (basavaraja bommai ) ರವರ ಸರ್ಕಾರ ಎಸ್ಸಿ ಒಳಮೀಸಲಾತಿ ಯನ್ನು ಪರಿಷ್ಕರಣೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿತ್ತು. ಇದರ ಬೆನ್ನಲ್ಲೆ ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರವರ ನಿವಾಸದ ಎದುರು ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟವೂ ನಡೆದಿತ್ತು. ಚುನಾವಣಾ ಪ್ರಚಾರದಲ್ಲಿ ದಿಕ್ಕಾರ ಇನ್ನೂ ಒಳ … Read more