(mysore huli : ಪ್ರಖ್ಯಾತ ಮೈಸೂರು ಹುಲಿ ಹೋರಿ ಇನ್ನು ನೆನಪು ಮಾತ್ರ
mysore huli .horihabba : ಶಿಕಾರಿಪುರ, ಸೊರಬ, ಹಾವೇರಿ ಸುತ್ತಮುತ್ತಲು ಸಖತ್ ಫೇಮಸ್ ಆಗಿದ್ದ ಹೋರಿ ಮೈಸೂರು ಹುಲಿಪೀಪಿ ಹೋರಿ ಸಾವನ್ನಪ್ಪಿದೆ. 13 ವರ್ಷಗಳಿಂದ ಸೋಲಿಲ್ಲದ ಸರದಾರನೆನಿಸಿದ್ದ ಈ ಹೋರಿಯನ್ನು ಮೈಸೂರು ಹುಲಿಯೆಂದೇ ಕರೆಯಲಾಗುತ್ತಿತ್ತು. ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕುರುಬಗೇರಿಯಲ್ಲಿದ್ದ ಹೋರಿ ಸಾವನ್ನಪ್ಪಿರುವುದು ಅದರ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ. ಇಲ್ಲಿನ ನಾಗಪ್ಪ ಕರಬಸಪ್ಪ ಎಂಬವರು ಸಾಕಿದ್ದ ಹೋರಿಯು ಸುತ್ತಮುತ್ತಲು ನಡೆಯುವ ಹೋರಿಹಬ್ಬಗಳಲ್ಲಿ ಸಖತ್ ಸದ್ದು ಮಾಡುತ್ತಿತ್ತು. ದೊಡ್ಡ ಫ್ಯಾನ್ಬೇಸ್ ಹೊಂದಿದ್ದ ಮೈಸೂರು ಹುಲಿ ಹೋರಿಯ ಸಾವಿಗೆ, ಹೋರಿಹಬ್ಬದ … Read more