ನಡುರಸ್ತೆಯಲ್ಲಿ ಶಿಕ್ಷಕಿಯ ಪರ್ಸ್ ಕಿತ್ತು ಪರಾರಿಯಾದ ಬೈಕ್ ಕಳ್ಳರು! ದೊಡ್ಡಪೇಟೆ ಕೇಸ್ನಲ್ಲಿ ನಡೆದ ಘಟನೆ
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗದಲ್ಲಿ ಈಚೇಗೆ ಸರಗಳ್ಳತನ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಶರಾವತಿ ನಗರದ ಬಳಿ ಮಹಿಳೆಯೊಬ್ಬರು ಪರ್ಸ್ ಕದ್ದು ಆರೋಪಿಯೊಬ್ಬ ಪರಾರಿಯಾಗಿದ್ದಾನೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ಹಾಡಹಗಲೇ ಈ ಕೃತ್ಯವೆಸಗಿದ್ದು, ಘಟನೆ ತಡವಾಗಿ ಗೊತ್ತಾಗಿದೆ. ಟೈಲರಿಂಗ್ ಶಿಕ್ಷಕಿಯೊಬ್ಬರ ಕೈಯಲ್ಲಿದ್ದ ಪರ್ಸ್ ಕಸಿದು ಪರಾರಿಯಾಗಿರುವ ಘಟನೆ ಡಿಸೆಂಬರ್ 05 ರಂದು ನಡೆದಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಇಬ್ಬರು ವ್ಯಕ್ತಿಗಳ ವಿರುದ್ಧ BNS 2023 ರ ಕಲಂ … Read more