ಯಶಸ್ಸಿನ ದಿನ, ಧನಲಾಭ! ಪ್ರೀತಿಯ ವಿಚಾರ! ಇವತ್ತಿನ ದಿನಭವಿಷ್ಯ!

shivamogga Today Horoscope 28 January 2026

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 14, 2025 : ಆಸ್ತಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಯಶಸ್ಸು. ಈ ದಿನದ ವಿವಿಧ ರಾಶಿಗಳ ಫಲ /Success for These Zodiac Signs on September 14 2025 ಮೇಷ (Aries) ಕೆಲಸ ನಿಧಾನವಾಗಿ ಸಾಗಬಹುದು. ಆರ್ಥಿಕ ವಿಷಯಗಳಲ್ಲಿ ನಿರೀಕ್ಷಿತ ಲಾಭ. ಹೆಚ್ಚು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಸಂಬಂಧಿಕರ ಜೊತೆಗೆ ವಾದವಿವಾದ ಎದುರಾಗಬಹುದು ಮತ್ತು ಆರೋಗ್ಯದ ಕಡೆ ಗಮನಹರಿಸಿ. ವ್ಯಾಪಾರ ಮತ್ತು ಉದ್ಯೊಗದಲ್ಲಿ ಸಾಮಾನ್ಯ ದಿನ  ವೃಷಭ (Taurus) ಪ್ರತಿಭೆ ಜನಮನ್ನಣೆಗಳಿಸಲಿದೆ. … Read more