ಯಶಸ್ಸಿನ ದಿನ, ಧನಲಾಭ! ಪ್ರೀತಿಯ ವಿಚಾರ! ಇವತ್ತಿನ ದಿನಭವಿಷ್ಯ!

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 14, 2025 : ಆಸ್ತಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಯಶಸ್ಸು. ಈ ದಿನದ ವಿವಿಧ ರಾಶಿಗಳ ಫಲ /Success for These Zodiac Signs on September 14 2025

ಮೇಷ (Aries)

ಕೆಲಸ ನಿಧಾನವಾಗಿ ಸಾಗಬಹುದು. ಆರ್ಥಿಕ ವಿಷಯಗಳಲ್ಲಿ ನಿರೀಕ್ಷಿತ ಲಾಭ. ಹೆಚ್ಚು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಸಂಬಂಧಿಕರ ಜೊತೆಗೆ ವಾದವಿವಾದ ಎದುರಾಗಬಹುದು ಮತ್ತು ಆರೋಗ್ಯದ ಕಡೆ ಗಮನಹರಿಸಿ. ವ್ಯಾಪಾರ ಮತ್ತು ಉದ್ಯೊಗದಲ್ಲಿ ಸಾಮಾನ್ಯ ದಿನ 

 Kannada  Horoscope wealth and career success August 30 2025 horoscope Auspicious Day  Daily Horoscope August 29 Horoscopeಆಗಸ್ಟ್ 23 ರಾಶಿ ಭವಿಷ್ಯ, ಇಂದಿನ ರಾಶಿಫಲ, horoscope reading online, August 23 2025 horoscope, Astrology July 17th Horoscope Unveiled   Astrological Predictions for All Zodiac Signs July 14 2025PredictionsDaily Rashibhavishya July 07July 5 horoscopeforecast in love, finance july 02 2025 your zodiac sign today special july 01 2025Career & Work: Insights Daily horoscope july 01June 28 2025 CalendarToday Panchanga June 27 2025Today Panchanga June 27 2025Daily Vedic Astrology June 26 2025 Horoscope Insights your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ?
your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ?

ವೃಷಭ (Taurus)

ಪ್ರತಿಭೆ ಜನಮನ್ನಣೆಗಳಿಸಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ, ಹೊಸ ವ್ಯಕ್ತಿಗಳ ಪರಿಚಯ.  ವ್ಯವಹಾರ ವಿಸ್ತರಣೆ. ಉದ್ಯೋಗಿಗಳಿಗೆ ಶುಭಲಾಭ 

ಮಿಥುನ 

ಸಾಲ ಮಾಡಬೇಕಾಗಬಹುದು. ಹಣಕಾಸಿನ ವಿಚಾರಗಳಲ್ಲಿ ತಲೆಬಿಸಿ ಜಾಸ್ತಿ ಇರಲಿದೆ. ಕೆಲಸದ ಒತ್ತಡ, ವಿಳಂಬ. ಅನಾರೋಗ್ಯದ ಸಮಸ್ಯೆ ಕಾಡಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಲಿದೆ. (Resilience)

ಕರ್ಕಾಟಕ ರಾಶಿ (Cancer)Success for These Zodiac Signs on September 14 2025

ಸ್ನೇಹಿತರೊಂದಿಗೆ ಸಂತೋಷದ ಸಮಯ ಕಳೆಯಲಿದ್ದೀರಿ. ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ  . ಆಸ್ತಿಯಿಂದ ಲಾಭ ,.ಪ್ರಯತ್ನಗಳಿಗೆ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಲಾಭ ಮತ್ತು ಉದ್ಯೋಗದಲ್ಲಿ ಹೊಸ ಸುದ್ದಿ ಕೇಳುವಿರಿ. (Abundance)

ಸಿಂಹ (Leo)

ಹೊಸ ಜನರ ಪರಿಚಯ ಮತ್ತು ಒಳ್ಳೆಯ ಸುದ್ದಿ ಸಿಗಲಿದೆ. ಕೆಲಸಗಳಲ್ಲಿ ನೀವು ಯಶಸ್ಸು ಗಳಿಸುವಿರಿ. ಅನಿರೀಕ್ಷಿತ ಘಟನೆ ನಡೆಯಲಿವೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದ್ದು, ಉದ್ಯೋಗದಲ್ಲಿ ಹೆಸರು ಸಿಗುವ ಸಾಧ್ಯತೆ ಇದೆ. (Prosperity)

ಕನ್ಯಾ ರಾಶಿ (Virgo)

ಆರ್ಥಿಕ ಪರಿಸ್ಥಿತಿಯಲ್ಲಿ ಹಣಕಾಸಿನ ಸಮಸ್ಯೆ, ಮಾನಸಿಕವಾಗಿ ಆಧ್ಯಾತ್ಮಿಕ ಚಿಂತನೆ ನಿಮ್ಮನ್ನ ಕಾಡುವುದು. ವ್ಯಾಪಾರ ವಿಸ್ತರಣೆಯಲ್ಲಿ ಸಮಸ್ಯೆ. ಉದ್ಯೋಗಿಗಳು ಹೆಚ್ಚಾಗಿ ಶ್ರಮ ಪಡಬೇಕಾಗಬಹುದು. ಸ್ನೇಹಿತರೊಂದಿಗೆ ವಾದ. 

 success  Kannada  Horoscope wealth and career success wealth and career success Daily Horoscope & Rashifala Daily Horoscope August 29 Horoscope August 15 2025 star signs what is my horoscope Financial Gains for Zodiac Signs Jyotish Today AstrologyToday July 26, 2025 Astrological Predictions for July 17th Astrological Predictions for All Zodiac Signs July 14 2025 Unlock Career Business TodayGolden Opportunities aries to Pisces Your Daily Horoscope 03Career & Work: Insights Daily horoscope july 01June 30 2025 Horoscope Your Daily Predictions Today Shivamogga Horoscope Kannada Astrology today june 27 2025Daily Vedic Astrology June 26 2025 Horoscope Insights
Daily Vedic Astrology June 26 2025 Horoscope Insights

ತುಲಾ (Libra)

ಕುಟುಂಬದಲ್ಲಿ ಕೆಲವು ಸಮಸ್ಯೆ ಎದುರಾಗಬಹುದು. ದೂದ ಪ್ರಯಾಣ ಮತ್ತು ಅನಾರೋಗ್ಯ. ಸಂಬಂಧಿಕರೊಡನೆ ಭಿನ್ನಾಭಿಪ್ರಾಯ. ಕೆಲಸದಲ್ಲಿ ಅಡೆತಡೆ ಎದುರಾಗಲಿದೆ, ಉದ್ಯೋಗಸ್ಥರ ಕೆಲಸದ ಒತ್ತಡ ಹೆಚ್ಚಾಗಬಹುದು. (Patience)

ವೃಶ್ಚಿಕ (Scorpio)

ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ಹಣಕಾಸಿನ ವ್ಯವಹಾರದಲ್ಲಿ ಆಶಾದಾಯಕ ಬೆಳವಣಿಗೆ. ಅನಿರೀಕ್ಷಿತವ ಆಹ್ವಾನಗಳು ಬರಬಹುದು. ವ್ಯಾಪಾರದಲ್ಲಿ ಲಾಭದಾಯಕ ವಾತಾವರಣ, ಉದ್ಯೋಗಿಗಳಿಗೆ ಶುಭ ಸುದ್ದಿ. (Triumph)

ಧನು (Sagittarius) Success for These Zodiac Signs on September 14 2025

ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಸ್ನೇಹಿತರೊಂದಿಗಿನ ಸಮಸ್ಯೆ ಬಗೆಹರಿಯಲಿವೆ. ಯೋಜನೆಗಳು ಫಲ ನೀಡಲಿದ್ದು, ವ್ಯಾಪಾರ ವಿಸ್ತರಣೆ. ಉದ್ಯೋಗಿಗಳಿಗೆ ಹೊಸ ಹುದ್ದೆ ದೊರೆಯಲಿವೆ. (Elevation)

ಮಕರ (Capricorn)

ಆರ್ಥಿಕವಾಗಿ ಕೆಲವು ತೊಂದರೆ ಎದುರಾಗಬಹುದು. ಪ್ರಯಾಣದಲ್ಲಿ ಅಡೆತಡೆ, ಅನಾರೋಗ್ಯದ ಸಮಸ್ಯೆ ಕಾಡಬಹುದು. ಕುಟುಂಬದ ಸದಸ್ಯರೊಂದಿಗೆ ವಿವಾದ ಉಂಟಾಗುವ ಸಾಧ್ಯತೆ ಇದೆ. ವ್ಯಾಪಾರ-ವ್ಯವಹಾರ ಸಾಮಾನ್ಯವಾಗಿರುತ್ತವೆ.  

ಕುಂಭ (Aquarius)

ಕೆಲಸ ಮುಂದೂಡಲ್ಪಡಬಹುದು. ಅನಿರೀಕ್ಷಿತ ಪ್ರಯಾಣ. ಆಂತರಿಕ ಹಾಗೂ ಬಾಹ್ಯ ಒತ್ತಡ , ಆರೋಗ್ಯದ ಸಮಸ್ಯೆ. ವ್ಯವಹಾರದಲ್ಲಿ ನಿಧಾನಗತಿ, ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಲಿದೆ. 

wealth and career success Daily Horoscope & Rashifala Essential Insights in September 9 Horoscope financial astrology advice for September 8 2025   Financial Gains Discover Daily Horoscope Daily Rashi Bhavishya for September 1 2025 August 30 2025 horoscope Auspicious Day Daily Horoscope August 29 Horoscope August 26 2025 Today Horoscope New Job Opportunities Kannada Horoscope Today  Daily Horoscope 24 August 2025 Today Horoscope August 22 2025 Astrological predictions for today August 19 2025 horoscope horoscope special astrology lucky day Horoscope for August 8 2025 Good NewsFinancial Gains for Zodiac Signs Predictions 2 august 2025 Get your daily Telugu Horoscope for July 31, 2025 Get your daily Telugu Horoscope for July 31, 2025 July 30 2025 ZodiacPredictions Jyotish Today Horoscope for July 25, 2025    Financial Gains for These Zodiac Signs on July 24 career, health, and family predictions. career, finance, relationships Horoscope 12 zodiac signs  12 Zodiac Signs Horoscope Daily Horoscope Insights July 19 Powerful Daily Horoscope july 18 July 17th Horoscope Unveiled   Your Guide to Success What the Stars Say July 11Powerful Horoscope InsightsGolden Opportunities Daily Rashibhavishya July 07 July 5 horoscope ಇಂದಿನ ರಾಶಿ ಭವಿಷ್ಯ: 2025ರ ಜುಲೈ 4ರ ನಿಮ್ಮ ದೈನಂದಿನ ಭವಿಷ್ಯ / aries to Pisces Your Daily Horoscope 03
aries to Pisces Your Daily Horoscope 03wealth and career success

ಮೀನ (Pisces)

ಮನರಂಜನೆಯಲ್ಲಿ ತೊಡಗಿಸಿಕೊಳ್ಳಬಹುದು. ಸಾಲದ ಹೊರೆ ಹೆಚ್ಚಾಗುವ ಸಾಧ್ಯತೆ, ಆದರೂ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವಾಹನಗಳನ್ನು ಬಳಸುವಾಗ ಜಾಗ್ರತೆ ಇರಲಿ. ವ್ಯಾಪಾರದಲ್ಲಿ ಧನಲಾಭ, ಉದ್ಯೋಗದಲ್ಲಿ ಒತ್ತಡ 

Success for These Zodiac Signs on September 14 2025

Todays Horoscope, Daily Astrology, Zodiac Signs, September 14 2025, Rashi Phala, Malenadu Today News, Todays Horoscope, ಜಾತಕ, ಕನ್ನಡ ಜಾತಕ, ರಾಶಿ ಭವಿಷ್ಯ, ಸೆಪ್ಟೆಂಬರ್ 14 ಜಾತಕ, ಹಣಕಾಸು, ಆಸ್ತಿ ಲಾಭ, Daily Horoscope, Kannada Horoscope, Rashi Phala, September 14 Horoscope, Financial Gains, Property Gains.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 Kannada  Horoscope car decor new

Leave a Comment