ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ ವರ್ಗಾವಣೆ ಆಗ್ತಾರಾ? ಏನಿದು ವರದಿ?

KARNATAKA NEWS/ ONLINE / Malenadu today/ Oct 28, 2023 SHIVAMOGGA NEWS SHIVAMOGGA | ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ ಸನ್ನಿಹಿತವಾಗಿದೆಯೆ? ಇನ್ನೊಂದು ವಾರದಲ್ಲಿ ಅವರ ಟ್ರಾನ್ಸಫರ್ ಆಗುತ್ತದೆಯೆ? ಹೀಗೊಂದು ಪ್ರಶ್ನೆ ಮೂಡಲು ಕಾರಣ ಶಿವಮೊಗ್ಗ ಡಿಸಿ ಡಾ.ಆರ್​ ಸೆಲ್ವಮಣಿಯವರು ಇನ್ನೊಂದು ವಾರದಲ್ಲಿ ವರ್ಗಾವಣೆ ಆಗುವ ಸಾಧ್ಯತೆಗಳಿವೆ ಎಂದು ರಾಜ್ಯಮಟ್ಟದ ಸುದ್ದಿಪತ್ರಿಕೆ ವರದಿ ಮಾಡಿದೆ.  ಈಗಾಗಲೇ ಕಾಂಗ್ರೆಸ್ ವಲಯದಲ್ಲಿ ಜಿಲ್ಲಾಧಿಕಾರಿಯವರ ವರ್ಗಾವಣೆಯ ಕುರಿತಾಗಿ ಮಾತುಗಳು ಕೇಳಿಬರಲಾರಂಭಿಸಿದ್ದವು. ಯಾರು ಬರುತ್ತಾರೆ ? ಎಂಬ ಚರ್ಚೆಯ ವಿಚಾರ ಮಲೆನಾಡು … Read more