12 ರಾಶಿಗಳ ಇಂದಿನ ದಿನ ಭವಿಷ್ಯ : ಅದೃಷ್ಟದ ದಿನ
Daily Horoscope 24 August 2025 , malenadu today news : August 24 2025 ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, ಈ 12 ರಾಶಿಗಳ ಇಂದಿನ ದಿನ ಭವಿಷ್ಯ ಮೇಷ (Aries) ಕೆಲಸದಲ್ಲಿ ಅಡೆತಡೆ. ಹೊಸದಾಗಿ ಸಾಲ ಆಗಬಹುದು.ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪಲಾಭ. ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿ ವೃಷಭ (Taurus) ಒಡಾಟ ಜಾಸ್ತಿ. ಪದೇ ಪದೇ ಕಿರಿಕಿರಿ. ಅನಾರೋಗ್ಯ. ಅನಾವಶ್ಯಕ ಖರ್ಚು. … Read more