Foot Patrolling | ಶಿವಮೊಗ್ಗದ ಎರಿಯಾಗಳಲ್ಲಿ ಲಾಠಿ ಹಿಡಿದು ಪೊಲೀಸರ ಬೀಟ್! 33 ಕೇಸ್ ಫಿಟ್!
Shivamogga | Feb 5, 2024 | ಶಿವಮೊಗ್ಗದಲ್ಲಿ ಪೊಲೀಸರು Foot Patrolling ಮುಂದುವರಿಸಿದ್ದಾರೆ. ಮೊನ್ನೆಯಷ್ಟೆ ಹಳೇ ಶಿವಮೊಗ್ಗ ಭಾಗದಲ್ಲಿ ಪೂಟ್ ಪೆಟ್ರೋಲಿಂಗ್ ನಡೆಸಿದ್ದ ಶಿವಮೊಗ್ಗ ಪೊಲೀಸರು ನಿನ್ನೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಎಂ ಕೆ ಕೆ ರಸ್ತೆ, ಆರ್‌ಎಂಎಲ್ ನಗರ ಟೆಂಪೋಸ್ಟ್ಯಾಂಡ್, ಟಿಪ್ಪು ನಗರ, ಗೋಪಾಲ ಗೌಡ ಬಡಾವಣೆಯಲ್ಲಿ Foot Patrolling ನಡೆಸಿದ್ದಾರೆ. ಇಷ್ಟೆ ಅಲ್ಲದೆ ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಉಷಾ ವೃತ್ತ, ಕೆಇಬಿ ವೃತ್ತ, ಕುಂಸಿಯ ಮಾರಿಕಾಂಬ ದೇವಸ್ಥಾನದ … Read more