ಅಶ್ಲೀಲ ವಿಡಿಯೋ ಮತ್ತು ಹಣ ವಸೂಲಿ! ಪ್ರತೀಕ್​ ಗೌಡ ವಿರುದ್ಧ ವಿಶ್ವ ಹಿಂದೂ ಪರಿಷತ್ ಮುಖಂಡರಿಂದಲೇ ದೂರು! 2 ಎಫ್​ಐಆರ್!

KARNATAKA NEWS/ ONLINE / Malenadu today/ Jun 20, 2023 SHIVAMOGGA NEWS ತೀರ್ಥಹಳ್ಳಿ ಅಶ್ಲೀಲ ವಿಡಿಯೋಗಳು ವೈರಲ್ ಆದ ಪ್ರಕರಣ ಸಂಬಂಧ ತೀರ್ಥಹಳ್ಳಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದು, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಕಾರ್ಯದರ್ಶಿ ಗಣೇಶ್ ಪ್ರಸಾದ್ ನೀಡಿದ ದೂರಿನನ್ವಯ ಎಫ್​ಐಆರ್ ದಾಖಲಾಗಿದೆ. ಹಾಗೂ ಪೋಕ್ಸೋ ಕೇಸ್​ನಡಿಯಲ್ಲಿಯು ಎಫ್​ಐಆರ್ ದಾಖಲಾಗಿದೆ.  ಎಫ್​ಐಆರ್​ ನಲ್ಲಿ ಏನಿದೆ? ತೀರ್ಥಹಳ್ಳಿ, ಪಟ್ಟಣದ ಬಾಳೇಬೈಲು ವಾಸಿಯಾದ ಪ್ರತೀಕ್ ಗೌಡ ಬಿನ್ ಜಯಶೀಲ ಎಂಬ ಯುವಕ ಕಾಲೇಜು ವಿದ್ಯಾರ್ಥಿನಿಯರ ಜೊತೆ ಲೈಂಗಿಕ … Read more