ಶಿವಮೊಗ್ಗದಲ್ಲಿ ಕೊಪ್ಪಳದ ಯುವಕ ಅರೆಸ್ಟ್! ದೊಡ್ಡಪೇಟೆ ಪೊಲೀಸರಿಗೆ ಸಿಗದ ಯುವತಿ! ಏನಿದು ಪ್ರಕರಣ

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆಯ ಅಪರಾಧ  ಜಗತ್ತಿನಲ್ಲಿ ಚಿತ್ರವಿಚಿತ್ರ ಕೇಸ್​ಗಳು ಆಗಾಗ ದಾಖಲಾಗುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಇದೀಗ ಚಿನ್ನದಂಗಡಿಯಲ್ಲಿಯೇ ನಕಲಿ ಚಿನ್ನ ಇಟ್ಟು ಅಸಲಿ ಚಿನ್ನ ಕದ್ದುಕೊಂಡ ಹೋಗಿದ್ದ ಐನಾತಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಏನಿದು ಪ್ರಕರಣ ಶಿವಮೊಗ್ಗದ ಗಾಂಧಿಬಜಾರ್​ನಲ್ಲಿ ನಡೆದ ಘಟನೆಯಿದು, ಇಲ್ಲಿನ ಅಂಗಡಿಯೊಂದಕ್ಕೆ ಬಂದಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಜ್ಯುವೆಲರಿ ಅಂಗಡಿಯಲ್ಲಿ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಮೊದಲ ಸಲ … Read more