ಸಾಗರದ ಇಡುವಾಣಿ ರಸ್ತೆಯಲ್ಲಿ ಭೀಕರ ಅವಘಡ: ಸ್ಕೂಲ್​ ಬಸ್, ಕೆಎಸ್​ಆರ್​ಟಿಸಿ ಬಸ್ ಮುಖಾಮುಖಿ ಡಿಕ್ಕಿ! ಹಲವು ಮಕ್ಕಳಿಗೆ ಪೆಟ್ಟು

ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರ ಸಮೀಪ ಭೀಕರ ಬಸ್ ಅಪಘಾತ ಶಾಲಾ ಮಕ್ಕಳಿಗೆ ಗಾಯ, ಚಾಲಕರ ಸ್ಥಿತಿ ಗಂಭೀರ Major Bus inccident Near Sagara School Children Injured, Drivers Condition Critical

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಸಾಗರ ತಾಲ್ಲೂಕು ಇಡುವಾಣಿ ಅಪಘಾತವೊಂದು ಸಂಭವಿಸಿದ್ದು, ಈ ಘಟನೆಯಲ್ಲಿ ಹಲವು ಮಕ್ಕಳಿಗೆ ಸಣ್ಣಪುಟ್ಟ ಏಟು ಬಿದ್ದಿದೆ. ಅಲ್ಲದೆ ಇಬ್ಬರು ಚಾಲಕರಿಗೆ ಗಂಭೀರ ಗಾಯಗಳಾಗಿವೆ.  ನಿಮ್ಮಲ್ಲಿಗೂ ಬಂದಿದ್ರಾ!? ಶಿವಮೊಗ್ಗದಲ್ಲಿ ನಕಲಿ ಅಧಿಕಾರಿಗಳ ಓಡಾಟ! ದಯವಿಟ್ಟು ಈ ನಂಬರ್​ ಇಟ್ಕೊಳ್ಳಿ! ಘಟನೆಯ ವಿವರ ನೋಡುವುದಾದರೆ,  ಸಾಗರ ತಾಲ್ಲೂಕಿನ ಕಾರ್ಗಲ್ ಸಮೀಪದ ಇಡುವಾಣಿ ಎಂಬಲ್ಲಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಎರಡು ಬಸ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಶಾಲಾ ಮಕ್ಕಳು ಗಾಯಗೊಂಡಿದ್ದಾರೆ. ಜೋಗ … Read more