ಜಸ್ಟ್ ಒಂದು ಎಸ್ಎಂಎಸ್ ನಿಮ್ಮ ಅಕೌಂಟ್ ಖಾಲಿ ಮಾಡಿಸುತ್ತೆ/ ಶಿವಮೊಗ್ಗದಲ್ಲಿ ನಡೆದ ಪ್ರಕರಣ ಇಲ್ಲಿದೆ ಓದಿ
ಸೈಬರ್ ಕ್ರೈಂ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸುತ್ತಲೇ ಇದೆ. ಅಲ್ಲದೆ ಶಿವಮೊಗ್ಗ ಮಾಧ್ಯಮಗಳು ಸಹ ನಿರಂತರ ಈ ಬಗ್ಗೆ ಸುದ್ದಿ ಮಾಡುತ್ತಿವೆ. ಆದಾಗ್ಯು ಇಂತಹ ಮೋಸಗಳಿಗೆ ಜನರು ತುತ್ತಾಗುತ್ತಿದ್ದಾರೆ.ಇದಕ್ಕೆ ಪೂರಕವಾಗಿ ಸಾಗರ ತಾಲ್ಲೂಕಿನಲ್ಲೊಂದು ಘಟನೆ ನಡೆದಿದೆ. ಇಲ್ಲಿನ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ವೊಂದು ದಾಖಲಾಗಿದೆ. ಕೆಲದಿನಗಳ ಹಿಂದೆ ಇಲ್ಲಿನ ನಿವಾಸಿಯೊಬ್ಬರು ಬಂದ ಮೆಸೇಜ್ವೊಂದನ್ನು ತಮ್ಮ ಬ್ಯಾಂಕ್ ಖಾತೆ ಇರುವ ಎಸ್ಬಿಐ ನಿಂದ ಬಂದಿದೆ ಎಂದು ನಂಬಿ ಒಂದುವರೆ ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇದನ್ನು … Read more