ಅಣ್ಣಾ ನಗರ ಚಾನಲ್ ರಸ್ತೆಯಲ್ಲಿ ಬರುತ್ತಿದ್ದವನ ಮೇಲೆ ಅಟ್ಯಾಕ್! ಮೊಬೈಲ್ ದುಡ್ಡು ದರೋಡೆ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 29 2025 : ಶಿವಮೊಗ್ಗದ ಅಣ್ಣಾನಗರದ ಚಾನಲ್ ರಸ್ತೆಯಲ್ಲಿ ನಿನ್ನೆ ದಿನ ಅಂದರೆ, ಮೊನ್ನೆ ತಡರಾತ್ರಿ (28ನೇ ತಾರೀಖು ಒಂದು ಗಂಟೆ ರಾತ್ರಿ)ಮನೆಗೆ ಹೋಗುತ್ತಿದ್ದ ವ್ಯಕ್ತಿಯನ್ನ ತಡೆದ ದುಷ್ಕರ್ಮಿಗಳು ಅವರ ಬಳಿ ಇರುವ ದುಡ್ಡು ನೀಡುವಂತೆ ಬೆದರಿಕೆ ಹಾಕಿದ್ದಾರೆ. ಅಷ್ಟೆ ಅಲ್ಲದೆ ಆತನ ಮೇಲೆ ಹಲ್ಲೆ ಮಾಡಿದ ಮಾರಕಾಸ್ತ್ರದಿಂದ ಹೊಡೆದು ಮೊಬೈಲ್ ಹಾಗೂ ಹಣವನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ಜೋರಾಗಿ ಕಿರುಚಿದ್ದರಿಂದ ಅಲ್ಲಿಯೇ ಇದ್ದ ಮನೆಯವರೊಬ್ಬರು ಎದ್ದು ಮನೆಯಿಂದ ಹೊರಕ್ಕೆ ಬಂದಿದ್ದಾರೆ. … Read more