ಮಂಗಳೂರು-ಶಿವಮೊಗ್ಗ ರಸ್ತೆಯಲ್ಲಿ ಪಲ್ಟಿಯಾದ ಪೆಟ್ರೋಲ್ ಟ್ಯಾಂಕರ್! ಇಂಧನ ಸೋರಿಕೆ!

Petrol tanker overturns on Mangaluru-Shimoga road Fuel leak!

ಡಾನ್ ಆಗುವ ಆಸೆಯಲ್ಲಿ ಮಂಗಳೂರಿಂದ ಶಿವಮೊಗ್ಗಕ್ಕೆ ಬಂದವ ಫಸ್ಟ್​ ಕೇಸ್​ನಲ್ಲಿಯೇ ಫಿಟ್​ ಆದ! ರೋಚಕವಾಗಿದೆ ಒಂದು ಮಾತ್ರೆ ಕಥೆ JP STORY

MALENADUTODAY.COM  |SHIVAMOGGA| #KANNADANEWSWEB ಪೊಲೀಸರು ಬಳಸುವ ಎಫ್​ಐಆರ್ ಭಾಷೆಗಳಿಗಿಂತಲೂ ಕೆಲವು ಕ್ರೈಂ ಸ್ಟೋರಿಗಳು  ಡಿಫರೆಂಟ್ ಆಗಿರುತ್ತವೆ.  ಅಂತರಾಳದಲ್ಲಿ  ಇಂಟರ್​ಸ್ಟಿಂಗ್​  ವಿಚಾರಗಳನ್ನು ತುಂಬಿಕೊಂಡಿರುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಒಂದು ಕೇಸ್ ಇನ್ನೆಲ್ಲೋ ಮತ್ತೆಲ್ಲೋ ಸಂಬಂಧ ಹೊಂದುವ ಮುಖೇನ, ಮತ್ತೇನೋ ಆಗುವುದಕ್ಕೂ ಕಾರಣವಾಗಿರುತ್ತವೆ. ಆದರೆ ಪೊಲೀಸರ ಟೈಮಿಂಗ್​​ ಎಂಟ್ರಿಯಿಂದ ನಡೆಯಬಹುದಾದ ಘಟನೆಗಳು, ಜಸ್ ಮಿಸ್ ಆಗಿ, ಕ್ರೈಂ ಫೈಲ್​ಗಳಲ್ಲಿ ದಾಖಲಾಗುತ್ತದೆ. ಇವತ್ತು ಸಹ ಅಂತಹದ್ದೊಂದು ಸ್ಟೋರಿ ಹೇಳೋದಿದೆ.  ವೀಕ್ಷಕರೇ ಇವತ್ತು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪೊಲೀಸರು , ಒಂದು ಪ್ರಕರಣ … Read more