ಶಿಕಾರಿ ಮಾಡಿ, ಜಿಂಕೆ ಮಾಂಸ ಪಾಲು ಮಾಡುತ್ತಿದ್ದಾಗಲೇ ಅರಣ್ಯ ಅಧಿಕಾರಿಗಳು ನೀಡಿದ್ರು ಶಾಕ್​!

ಶಿಕಾರಿ ಮಾಡಿ, ಜಿಂಕೆ ಮಾಂಸ ಪಾಲು ಮಾಡುತ್ತಿದ್ದಾಗಲೇ ಅರಣ್ಯ ಅಧಿಕಾರಿಗಳು ನೀಡಿದ್ರು ಶಾಕ್​!

KARNATAKA NEWS/ ONLINE / Malenadu today/ Jul 27, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ  ತಾಲ್ಲೂಕು ಕುಳ್ಳುಂಡೆ ಗ್ರಾಮದಲ್ಲಿ ಜಿಂಕೆ ಶಿಕಾರಿ ಮಾಡಿ,  ಮಾಂಸ ಸಿದ್ದಪಡಿಸುತ್ತಿದ್ದ ವೇಳೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡಗದ್ದೆ ವಲಯಾರಣ್ಯಾಧಿಕಾರಿ ಆದರ್ಶ್​​ರವರ ಟೀಂ ದಾಳಿ ನಡೆಸಿ ಜಿಂಕೆ ಮಾಂಸ ಹಾಗೂ ಆರೋಪಿಗಳನ್ನ ಬಂಧಿಸಿದೆ. ಬಂಧಿತರು? ಕುಳ್ಳುಂಡೆ ಗ್ರಾಮದ ರಜತ್‌ (23), ವಿನಯ್‌ (19) ಬಂದಿತ ಆರೋಪಿಗಳು ಇನ್ನೂ ದಾಳಿ ವೇಳೆ  ಮನೋಜ್‌ (28), ಚಂದ್ರು (25), ಮಣಿಕಂಠ … Read more