‘ಕಾಲ’ ತಂದಿಟ್ಟ ಸನ್ನಿವೇಶದಲ್ಲಿ 700 ಕಿಲೋಮೀಟರ್ ಸುತ್ತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ/ ಮನುಷ್ಯತ್ವ ಗೆಲ್ಲಿಸಿದ ಮಲೆನಾಡು!

ಬದುಕಿನ ದಿಕ್ಕನ್ನ ವಿದಿ ಬದಲಾಯಿಸುತ್ತೋ , ಹಣೆಬರಹ ಬದಲಾಯಿಸುತ್ತೋ ಅಥವಾ ಅದೃಷ್ಟವೆ ದಿಕ್ಕತಪ್ಪಿಸುತ್ತೋ  ಭಗವಂತನೇ ಬಲ್ಲ. ಆದರೆ ಕೆಲವೊಮ್ಮೆ ಮನುಷ್ಯತ್ವ ತನ್ನ ಪರೀದಿಯನ್ನೆ ಮೀರಿದಂತ ಪವಾಡ ಸೃಷ್ಟಿ ಮಾಡುತ್ತದೆ. ಅಂತಹದ್ದೊಂದು ಘಟನೆ ಶಿವಮೊಗ್ಗದ ಹೊಸನಗರ ದಲ್ಲಿ ನಡೆದಿದೆ.  ನಡೆದಿದ್ದನ್ನ ಹೇಳುವುದಕ್ಕೂ ಮೊದಲು ಘಟನೆಯ ಪೂರ್ವಪರವನ್ನು ಹೇಳಿಬಿಡ್ತೀವಿ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಗೇರುಪುರದಲ್ಲಿರುವ ಹಿಂದುಳಿದ ವರ್ಗಗಳ ಇಂದಿರಾ ಗಾಂಧಿ ವಸತಿ ಶಾಲೆಯದು. ಅಲ್ಲಿಯ ವಿದ್ಯಾರ್ಥಿನಿ ಆರ್ಶಿಯಾ ಮನಿಯಾರ್. ಆಕೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವ ತವಕದಲ್ಲಿದ್ದಳು, ಅವಳಲ್ಲಿ ಎಕ್ಸಾಮ್​ನ ಟೆನ್ಶನ್​ … Read more