Shivamogga Power Alert Plan / ನಾಳೆ 35 ಕ್ಕೂ ಏರಿಯಾಗಳಲ್ಲಿ ಕರೆಂಟ್ ಇರಲ್ಲ
Shivamogga Power Alert Plan for Tomorrow july 12 ಶಿವಮೊಗ್ಗ: ಮಾಚೇನಹಳ್ಳಿ ಮತ್ತು ಆಲ್ಕೊಳ ಸುತ್ತಮುತ್ತ ನಾಳೆ (ಜುಲೈ 13) ವಿದ್ಯುತ್ ವ್ಯತ್ಯಯ ಶಿವಮೊಗ್ಗ, ಜುಲೈ 12, 2025: ಮೆಸ್ಕಾಂ (MESCOM) ಪ್ರಕಟಣೆಯ ಪ್ರಕಾರ, ಶಿವಮೊಗ್ಗ ಜಿಲ್ಲೆಯ ಮಾಚೇನಹಳ್ಳಿ ಮತ್ತು ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಾಳೆ, ಜುಲೈ 13, 2025 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಗ್ರಾಹಕರು ಸಹಕರಿಸುವಂತೆ ಮನವಿ ಮಾಡಲಾಗಿದೆ. … Read more