Shivamogga Power Alert Plan for Tomorrow july 12 ಶಿವಮೊಗ್ಗ: ಮಾಚೇನಹಳ್ಳಿ ಮತ್ತು ಆಲ್ಕೊಳ ಸುತ್ತಮುತ್ತ ನಾಳೆ (ಜುಲೈ 13) ವಿದ್ಯುತ್ ವ್ಯತ್ಯಯ
ಶಿವಮೊಗ್ಗ, ಜುಲೈ 12, 2025: ಮೆಸ್ಕಾಂ (MESCOM) ಪ್ರಕಟಣೆಯ ಪ್ರಕಾರ, ಶಿವಮೊಗ್ಗ ಜಿಲ್ಲೆಯ ಮಾಚೇನಹಳ್ಳಿ ಮತ್ತು ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಾಳೆ, ಜುಲೈ 13, 2025 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಗ್ರಾಹಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.

ಮಾಚೇನಹಳ್ಳಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ:Shivamogga Power Alert Plan for Tomorrow july 12
ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ಎಂಸಿಎಫ್-17 ಮತ್ತು 18ರ ಮಾರ್ಗದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗಿದೆ. ಜುಲೈ 13ರಂದು ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ಪವರ್ ಕಟ್ ಇರಲಿದೆ
ಎಲ್ಲೆಲ್ಲಿ ಕರೆಂಟ್ ಇರಲ್ಲ
Shivamogga Power Alert Plan
ಹೊನ್ನವಿಲೆ
ನವುಲೆಬಸವಾಪುರ
ಅಮರಾವತಿ ಕ್ಯಾಂಪ್
ಹಳೆ ಶೆಟ್ಟಿಹಳ್ಳಿ
ಶೆಟ್ಟಿಹಳ್ಳಿ
ಮಾಳೇನಹಳ್ಳಿ
ಗುಡ್ರಕೊಪ್ಪ
ಮತ್ತಿಘಟ್ಟ
ಪದ್ಮೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು.

ಆಲ್ಕೊಳ ಸುತ್ತಮುತ್ತ ವಿದ್ಯುತ್ ವ್ಯತ್ಯಯ
ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-8ರಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲಾಗಿದೆ. ಜುಲೈ 13ರಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 3:00 ರವರೆಗೆ ಪವರ್ ಕರೆಂಟ್ ಇರಲ್ಲ
ಯಾವೆಲ್ಲಾ ಸ್ಥಳಗಲ್ಲಿ ಪವರ್ ಕಟ್ Shivamogga Power Alert Plan for Tomorrow july 12
ಲಕ್ಷ್ಮೀಪುರ
ಕೆಂಚಪ್ಪ ಲೇಔಟ್
ಸೂಡಾ ಕಾಂಪ್ಲೆಕ್ಸ್
ಪೊಲೀಸ್ ಚೌಕಿ
ಸವಿ ಬೇಕರಿ ಸುತ್ತಮುತ್ತ
ಹುಚ್ಚುರಾಯ ಕಾಲೊನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ವಿದ್ಯುತ್ ವ್ಯತ್ಯಯ, ಶಿವಮೊಗ್ಗ, ಮಾಚೇನಹಳ್ಳಿ, ಆಲ್ಕೊಳ, ಮೆಸ್ಕಾಂ, ವಿದ್ಯುತ್ ಕಡಿತ, ವಿದ್ಯುತ್ ಸರಬರಾಜು, ಕಾಮಗಾರಿ, ಹೊನ್ನವಿಲೆ, ನವುಲೆಬಸವಾಪುರ, ಲಕ್ಷ್ಮೀಪುರ, Power Outage, Shivamogga, Machanahalli, Alkola, MESCOM, Electricity Disruption, Power Cut, Maintenance Work, Honnavile, Navulebasavapura, Laxmipur, #PowerOutage #Shivamogga #MESCOM #Electricity #PowerCut #ScheduledMaintenance #Machanahalli #Alkola #KarnatakaNews
Shivamogga Power Alert: Plan Ahead for Tomorrow’s Outages!
