ತುಂಗಾ, ಭದ್ರಾ, ಲಿಂಗನಮಕ್ಕಿ! ಜಲಾಶಯಗಳ ನೀರಿನಮಟ್ಟ ಎಷ್ಟಿದೆ ಎಂಬುದರ ವಿವರ ಗಮನಿಸಿ

malnad rain and dam levels linganamakki dam level today linganamakki dam Water Level Today Report

ನವೆಂಬರ್, 03, 2025 ರ ಮಲೆನಾಡು ಟುಡೆ ಸುದ್ದಿ :  ಹಿಂಗಾರು ಮಳೆ ಬಿಡುವು ನೀಡಿದ್ದು, ನವೆಂಬರ್​ನಲ್ಲಿಯು ಈ ವರ್ಷ ಡ್ಯಾಮ್​ಗಳ ತುಂಬಿವೆ. ಈ ನಿಟ್ಟಿನಲ್ಲಿ ಮಲೆನಾಡಿನ ಪ್ರಮುಖ ಅಣೆಕಟ್ಟುಗಳ ನೀರಿನ ಮಟ್ಟದ ವಿವರ ಹೀಗಿದೆ.  ಅಡಿಕೆ ದೋಟಿಗೆ ವಿದ್ಯುತ್​​ ಸ್ಪರ್ಶಿಸಿ ಗೊನೆಗಾರ ಸಾವು ತುಂಗಾ ಅಣೆಕಟ್ಟು (TUNGA DAM GAUGE) ಇಂದಿನ ನೀರಿನ ಮಟ್ಟ: 588.24m ಕಳೆದ ವರ್ಷದ ಇದೇ ದಿನದ ನೀರಿನ ಮಟ್ಟ: 588.24m ಒಟ್ಟು ಹೊರಹರಿವು: 3,313.0cs ಒಟ್ಟು ಒಳಹರಿವು: 3,649.0cs ತೀರ್ಥಹಳ್ಳಿ … Read more

ಮೈದುಂಬಿದ ಲಿಂಗನಮಕ್ಕಿ ಅಣೆಕಟ್ಟು, 15 ಸಾವಿರ ಕ್ಯೂಸೆಕ್ಸ್ ನೀರು ಡ್ಯಾಂ ನಿಂದ ಬಿಡುಗಡೆ : ಹೇಗಿದೆ ನೋಡಿ ಡ್ಯಾಂನ ದೃಶ್ಯ

Linganamakki dam

Linganamakki dam : ಮಲೆನಾಡಿನ ಹಸಿರಿವ ವನರಾಶಿಯ ಕಣಿವೆ ಪ್ರದೇಶದಲ್ಲಿ ಹರಿಯುವ ಶರಾವತಿ ನದಿಯ ಹರಿವಿನಿಂದಾಗಿ ಲಿಂಗನಮಕ್ಕಿ ಅಣೆಕಟ್ಟು ವಾಡಿಕೆಗಿಂತ ಮೊದಲೇ ಭರ್ತಿಯಾಗುವತ್ತ ಸಾಗಿದೆ. ಗರಿಷ್ಠ 1819 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಪ್ರಸ್ಥುತ 1816.20 ಅಡಿ ನೀರು ಸಂಗ್ರಹಗೊಂಡಿದೆ. ಜಲಾಶಯಕ್ಕೆ 48,393 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.ಕಳೆದ 24 ಗಂಟೆಯಲ್ಲಿ ಸುರಿದ ಮಳೆಗೆ ಜಲಾಶಯದ ನೀರಿನ ಮಟ್ಟ 1.5 ಅಡಿಗೂ ಹೆಚ್ಚಿಗೆ ಏರಿಕೆ ಕಂಡಿದೆ. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಮಂಜಾಗೃತ ಕ್ರಮವಾಗಿ ನದಿಯ … Read more

ಮಳೆಯ ಅಬ್ಬರ! ಶಿವಮೊಗ್ಗದ 2 ಡ್ಯಾಮ್​ಗಳಿಂದ ನೀರು ಬಿಡುಗಡೆಯ ಮುನ್ನೆಚ್ಚರಿಕೆಯ ನೋಟಿಸ್!

malnad rain and dam levels linganamakki dam level today linganamakki dam Water Level Today Report

Shivamogga Dams ಮಾಣಿ, ಲಿಂಗನಮಕ್ಕಿಯಿಂದ ನೋಟಿಸ್! ನದಿ ಪಾತ್ರದ ಜನರಿಗೆ ಎಚ್ಚರಿಕೆ Shivamogga Dams ಶಿವಮೊಗ್ಗ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ನಡುವೆ  ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಮಾಣಿ ಮತ್ತು ಲಿಂಗನಮಕ್ಕಿ (Linganamakki Dam) ಜಲಾಶಯಕ್ಕೆ ಭರಪೂರ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನೀರು ಬಿಡುಗಡೆಯ ನೋಟಿಸ್ ಹೊರಡಿಸಲಾಗಿದೆ. ಈ ನೋಟಿಸ್​ನಲ್ಲಿ  ಕರ್ನಾಟಕ ವಿದ್ಯುತ್ ನಿಗಮ (KPCL) ನದಿ ಪಾತ್ರದ ಜನರಿಗೆ ಸುರಕ್ಷತಾ ಮುನ್ಸೂಚನೆಗಳನ್ನು (Safety Alert) ನೀಡಿದೆ. ಮಾಣಿ ಜಲಾಶಯ: ಮೂರು ವರ್ಷಗಳ … Read more

Linganamakki Dam : ಶರಾವತಿ ನದಿ ಪಾತ್ರದ ಜನರಿಗೆ ಮೊದಲ ಎಚ್ಚರಿಕೆ | ಏನದು

ಲಿಂಗನಮಕ್ಕಿ ಜಲಾಶಯ

Linganamakki Dam : ಶರಾವತಿ ನದಿ ಪಾತ್ರದ ಜನರಿಗೆ ಮೊದಲ ಎಚ್ಚರಿಕೆ | ಏನದು Linganamakki Dam ಶರಾವತಿ ನದಿ ಪಾತ್ರದಲ್ಲಿ ವಾಸಿಸುವ ಜನರಿಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಿಂದ (KPCL) ತುರ್ತು ಎಚ್ಚರಿಕೆಯನ್ನು ನೀಡಲಾಗಿದೆ. ನದಿ ಕಣಿವೆಯಲ್ಲಿ ಸುರಿಯುತ್ತಿರುವ ನಿರಂತರ ಮತ್ತು ಭಾರೀ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ ಅಸಾಧಾರಣ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಯಾವುದೇ ಕ್ಷಣದಲ್ಲಿ ಹೆಚ್ಚುವರಿ ನೀರನ್ನು ಹೊರಬಿಡಬೇಕಾಗಬಹುದು ಎಂದು ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ, ಲಿಂಗನಮಕ್ಕಿ … Read more

linganamakki dam Water Level Today Report / ಒಂದೆ ದಿನ 39961.00 ಕ್ಯೂಸೆಕ್ಸ್‌ ಒಳಹರಿವು / ಲಿಂಗನಮಕ್ಕಿ ಡ್ಯಾಂನ ಮಟ್ಟ ಎರಡು ಅಡಿ ಏರಿಕೆ

malnad rain and dam levels linganamakki dam level today linganamakki dam Water Level Today Report

linganamakki dam Water Level Today Report ಲಿಂಗನಮಕ್ಕಿ ಜಲಾಶಯ: ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ – ಆಶಾದಾಯಕ ಬೆಳವಣಿಗೆ ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. (ಜೂನ್ 16, 2025) ಬೆಳಿಗ್ಗೆ 8:00 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ,  ಲಿಂಗನ ಮಕ್ಕಿ ಜಲಾಶಯದ ನೀರಿನ ಮಟ್ಟದ  ವಿವರ ಹೀಗಿದೆ.  ಪ್ರಸ್ತುತ ನೀರಿನ ಮಟ್ಟ 1766.40 ಅಡಿಗಳಿಗೆ ತಲುಪಿದ್ದು ಕೇವಲ ಒಂದು ದಿನದ ಅಂತರದಲ್ಲಿ 2.65 … Read more