ಅಡಿಕೆ ತೋಟಕ್ಕೆ ನುಗ್ಗಿ 15 ಕ್ವಿಂಟಾಲ್‌ಗೂ ಹೆಚ್ಚು ಅಡಿಕೆ ಕಳವು: ಪ್ರಶ್ನಿಸಿದ ಮಾಲೀಕನಿಗೆ ಜೀವ ಬೆದರಿಕೆ
ಸೊರಬಾದ ಗ್ರಾಮವೊಂದರಲ್ಲಿ ಅಡಿಕೆ ತೊಟಕ್ಕೆ ಅಕ್ರಮವಾಗಿ ಪ್ರವೇಶಿಸಿ 15 ಕ್ವಿಂಟಾಲ್ ಹಸಿ ಅಡಿಕೆಯನ್ನು ಕದ್ದಿದ್ದು ಅಷ್ಟೇ ಅಲ್ಲದೆ ಅದನ್ನು ಪ್ರಶ್ನಿಸಿದ ಮಾಲೀಕನಿಗೆ ಜೀವ ಬೇದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸೊರಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಿವಮೊಗ್ಗ ನಾಗರಿಕರಿಗೆ ನಾಳೆ ವಿದ್ಯುತ್, ನೀರು ಪೂರೈಕೆಯಲ್ಲಿ ಸಂಕಷ್ಟ! Areca Nut Theft ಪ್ರಕರಣದ ವಿವರ ಸೊರಬಾದ ಗ್ರಾಮವೊಂದರ ರೈತರಿಗೆ ಸೇರಿದ 1 ಎಕರೆ 20 ಗುಂಟೆ ವಿಸ್ತೀರ್ಣದ ಅಡಿಕೆ ತೋಟಕ್ಕೆ ಆರೋಪಿಗಳೆಲ್ಲರೂ ಅಕ್ರಮವಾಗಿ ನುಗ್ಗಿದ್ದಾರೆ. ಅವರು ತೋಟದಿಂದ ಸುಮಾರು … Read more