ನವವಿವಾಹಿತೆ ಆತ್ಮಹತ್ಯೆ ಪ್ರಕರಣ | ಪಾಂಡಿಚೇರಿಯಲ್ಲಿ ಸಿಕ್ಕಿಬಿದ್ದ ಆರೋಪಿ! ನಡೆದಿದ್ದೇನು?

ಭದ್ರಾ ನಾಲೆಯಲ್ಲಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಮೊದಲ ಆರೋಪಿ ಗುರುರಾಜ್ ಪಾಂಡಿಚೇರಿಯಲ್ಲಿ ಬಂಧನ  Bhadra Canal Suicide Case: Main Accused Gururaj Arrested in Pondicherry

ಶಿವಮೊಗ್ಗ | ಭದ್ರಾ ನಾಲೆಯಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಪತ್ತೆಯಾಗಿದ್ದ ಪತಿರಾಯನ್ನು ಪೊಲೀಸರು ಪಾಂಡಿಚೇರಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಕಳೆದ ಕೆಲವು ದಿನಗಳಿಂದ  ನಾಪತ್ತೆಯಾಗಿದ್ದ ಆರೋಪಿ ಗುರುರಾಜ್‌ನನ್ನು ಬಂಧಿಸುವಲ್ಲಿ ಹೊಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಶಿಕಾರಿಪುರ ತಾಲ್ಲೂಕಿನ ದಿಂಡದಹಳ್ಳಿ ಮೂಲದ ಗುರುರಾಜ್​  ಕಳೆದ ನವೆಂಬರ್ 25 ರ ನಂತರ ನಾಪತ್ತೆಯಾಗಿದ್ದ ಶಿವಮೊಗ್ಗ:  ಬಾಗಿಲು ಒಡೆದು ಒಳ ನುಗ್ಗಿದ ಅಕ್ಕ ಪಡೆ, ಉಳಿಯಿತು ವಿದ್ಯಾರ್ಥಿನಿ ಜೀವ  ಡಿ.ಬಿ. ಹಳ್ಳಿಯ ಲತಾ ಎಂಬಾಕೆ, ಹಂಚಿನ ಸಿದ್ದಾಪುರ ಸಮೀಪದ ಭದ್ರಾ ನಾಲೆಗೆ … Read more