ನವವಿವಾಹಿತೆ ಆತ್ಮಹತ್ಯೆ ಪ್ರಕರಣ | ಪಾಂಡಿಚೇರಿಯಲ್ಲಿ ಸಿಕ್ಕಿಬಿದ್ದ ಆರೋಪಿ! ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
ಭದ್ರಾ ನಾಲೆಯಲ್ಲಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಮೊದಲ ಆರೋಪಿ ಗುರುರಾಜ್ ಪಾಂಡಿಚೇರಿಯಲ್ಲಿ ಬಂಧನ  Bhadra Canal Suicide Case: Main Accused Gururaj Arrested in Pondicherry

ಶಿವಮೊಗ್ಗ | ಭದ್ರಾ ನಾಲೆಯಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಪತ್ತೆಯಾಗಿದ್ದ ಪತಿರಾಯನ್ನು ಪೊಲೀಸರು ಪಾಂಡಿಚೇರಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಕಳೆದ ಕೆಲವು ದಿನಗಳಿಂದ  ನಾಪತ್ತೆಯಾಗಿದ್ದ ಆರೋಪಿ ಗುರುರಾಜ್‌ನನ್ನು ಬಂಧಿಸುವಲ್ಲಿ ಹೊಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಶಿಕಾರಿಪುರ ತಾಲ್ಲೂಕಿನ ದಿಂಡದಹಳ್ಳಿ ಮೂಲದ ಗುರುರಾಜ್​  ಕಳೆದ ನವೆಂಬರ್ 25 ರ ನಂತರ ನಾಪತ್ತೆಯಾಗಿದ್ದ

ಶಿವಮೊಗ್ಗ:  ಬಾಗಿಲು ಒಡೆದು ಒಳ ನುಗ್ಗಿದ ಅಕ್ಕ ಪಡೆ, ಉಳಿಯಿತು ವಿದ್ಯಾರ್ಥಿನಿ ಜೀವ 

ಡಿ.ಬಿ. ಹಳ್ಳಿಯ ಲತಾ ಎಂಬಾಕೆ, ಹಂಚಿನ ಸಿದ್ದಾಪುರ ಸಮೀಪದ ಭದ್ರಾ ನಾಲೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದರು. ಘಟನೆ ನಡೆದ ಎರಡು ದಿನಗಳ ಬಳಿಕ ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿ ಗ್ರಾಮದ ವ್ಯಾಪ್ತಿಯಲ್ಲಿ ಈಕೆಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿದ್ದ ಪೊಲೀಸರಿಗೆ ಆರೋಪಿಗಳು ಪತ್ತೆಯಾಗಿರಲಿಲ್ಲ. ಈ ನಡುವೆ ಆರೋಪಿಯು ವಿಶಾಖಪಟ್ನಂ, ಚೆನ್ನೈ, ತಮಿಳುನಾಡು, ಕೇರಳ ಹಾಗೂ ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸುತ್ತಾಡುತ್ತಾ ಸ್ಥಳಬದಲಾಯಿಸುತ್ತಿದ್ದ. ಈತನನ್ನ ಫಾಲೋ ಮಾಡಿದ್ದ ಪೊಲೀಸರು ಅಂತಿಮವಾಗಿ ಪಾಂಡಿಚೇರಿಯಲ್ಲಿ ಗುರುರಾಜ್​ನನ್ನು ಅರೆಸ್ಟ್ ಮಾಡಿದ್ದಾರೆ.  ಉಳಿದ ಆರೋಪಿಗಳಾದ ನಾಗರತ್ನಮ್ಮ, ರಾಜೇಶ್ವರಿ, ಶಾರದಮ್ಮ ಹಾಗೂ ಕೃಷ್ಣಪ್ಪ ರವರಿಗಾಗಿ ಹುಡುಕಾಟ ನಡೆಸಿದ್ದಾರೆ. 

ಭದ್ರಾ ನಾಲೆಯಲ್ಲಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಮೊದಲ ಆರೋಪಿ ಗುರುರಾಜ್ ಪಾಂಡಿಚೇರಿಯಲ್ಲಿ ಬಂಧನ  Bhadra Canal Suicide Case: Main Accused Gururaj Arrested in Pondicherry
ಭದ್ರಾ ನಾಲೆಯಲ್ಲಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಮೊದಲ ಆರೋಪಿ ಗುರುರಾಜ್ ಪಾಂಡಿಚೇರಿಯಲ್ಲಿ ಬಂಧನ  Bhadra Canal Suicide Case: Main Accused Gururaj Arrested in Pondicherry

ಶಿವಮೊಗ್ಗ:  ಬಾಗಿಲು ಒಡೆದು ಒಳ ನುಗ್ಗಿದ ಅಕ್ಕ ಪಡೆ, ಉಳಿಯಿತು ವಿದ್ಯಾರ್ಥಿನಿ ಜೀವ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಭದ್ರಾ ನಾಲೆಯಲ್ಲಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಮೊದಲ ಆರೋಪಿ ಗುರುರಾಜ್ ಪಾಂಡಿಚೇರಿಯಲ್ಲಿ ಬಂಧನ  Bhadra Canal Suicide Case: Main Accused Gururaj Arrested in Pondicherry
ಭದ್ರಾ ನಾಲೆಯಲ್ಲಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಮೊದಲ ಆರೋಪಿ ಗುರುರಾಜ್ ಪಾಂಡಿಚೇರಿಯಲ್ಲಿ ಬಂಧನ  Bhadra Canal Suicide Case: Main Accused Gururaj Arrested in Pondicherry
ಭದ್ರಾ ನಾಲೆಯಲ್ಲಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಮೊದಲ ಆರೋಪಿ ಗುರುರಾಜ್ ಪಾಂಡಿಚೇರಿಯಲ್ಲಿ ಬಂಧನ  Bhadra Canal Suicide Case: Main Accused Gururaj Arrested in Pondicherry
ಭದ್ರಾ ನಾಲೆಯಲ್ಲಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಮೊದಲ ಆರೋಪಿ ಗುರುರಾಜ್ ಪಾಂಡಿಚೇರಿಯಲ್ಲಿ ಬಂಧನ  Bhadra Canal Suicide Case: Main Accused Gururaj Arrested in Pondicherry
ಭದ್ರಾ ನಾಲೆಯಲ್ಲಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಮೊದಲ ಆರೋಪಿ ಗುರುರಾಜ್ ಪಾಂಡಿಚೇರಿಯಲ್ಲಿ ಬಂಧನ  Bhadra Canal Suicide Case: Main Accused Gururaj Arrested in Pondicherry
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor