ಚೋರಡಿ ಪೀರನ ಕಣಿವೆಯಲ್ಲಿ ಅರಣ್ಯಾಧಿಕಾರಿಗಳ ಭರ್ಜರಿ ಶಿಕಾರಿ! ಅಶೋಕ್ ಲೈಲ್ಯಾಂಡ್ ವೆಹಿಕಲ್ ಜೊತೆ ಸಿಕ್ಕಿಬಿದ್ದ ದಾವಣಗೆರೆ ಆರೋಪಿ
Kumsi ಶಿವಮೊಗ್ಗ : ಚೋರಡಿ ಪೀರನ ಕಣಿವೆ ಬಳಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಆಯನೂರು ಉಪವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ನೇತೃತ್ವದಲ್ಲಿ ರೇಡ್ ನಡೆಸಿ ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಗಡಿಕಟ್ಟೆ ಗ್ರಾಮದ ಪ್ರವೀಣ (27) ಬಂಧಿತ ಆರೋಪಿ. ಈತ ಅನುಮಾನಸ್ಪದವಾಗಿ, ತನ್ನ ವೆಹಿಕಲ್ನ್ನ ಶಿವಮೊಗ್ಗ ಕಡೆಗೆ ಚಾಲನೆ ಮಾಡಿಕೊಂಡು ಬರುತ್ತಿದ್ದ. ಹೀಗಾಗಿ ಅರಣ್ಯ ಸಿಬ್ಬಂದಿ ವಾಹನವನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಆದರೆ, ಪ್ರವೀಣ್ ವಾಹನವನ್ನು ನಿಲ್ಲಿಸದೆ ಮುಂದೆ ಸಾಗಿದ್ದ. ಹೀಗಾಗಿ ಅಶೋಕ … Read more