ಚೋರಡಿ ಪೀರನ ಕಣಿವೆಯಲ್ಲಿ ಅರಣ್ಯಾಧಿಕಾರಿಗಳ ಭರ್ಜರಿ ಶಿಕಾರಿ! ಅಶೋಕ್ ಲೈಲ್ಯಾಂಡ್ ವೆಹಿಕಲ್ ಜೊತೆ ಸಿಕ್ಕಿಬಿದ್ದ ದಾವಣಗೆರೆ ಆರೋಪಿ

ಹಂಚಿಕೊಳ್ಳಿ
WhatsApp Facebook X Telegram
elderly Woman Stabbed to Death in Kumsi Kumsi police station
Kumsi police station

Kumsi ಶಿವಮೊಗ್ಗ : ಚೋರಡಿ ಪೀರನ ಕಣಿವೆ ಬಳಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು  ಆಯನೂರು ಉಪವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ನೇತೃತ್ವದಲ್ಲಿ ರೇಡ್ ನಡೆಸಿ ವಶಕ್ಕೆ ಪಡೆಯಲಾಗಿದೆ.  ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಗಡಿಕಟ್ಟೆ ಗ್ರಾಮದ ಪ್ರವೀಣ (27) ಬಂಧಿತ ಆರೋಪಿ. ಈತ ಅನುಮಾನಸ್ಪದವಾಗಿ, ತನ್ನ ವೆಹಿಕಲ್​ನ್ನ 

ಶಿವಮೊಗ್ಗ ಕಡೆಗೆ ಚಾಲನೆ ಮಾಡಿಕೊಂಡು ಬರುತ್ತಿದ್ದ. ಹೀಗಾಗಿ ಅರಣ್ಯ ಸಿಬ್ಬಂದಿ ವಾಹನವನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಆದರೆ, ಪ್ರವೀಣ್ ವಾಹನವನ್ನು ನಿಲ್ಲಿಸದೆ ಮುಂದೆ ಸಾಗಿದ್ದ. ಹೀಗಾಗಿ ಅಶೋಕ ಲೈಲಾಂಡ್​ ವೆಹಿಕಲ್​ನ್ನ ಬೆನ್ನಟ್ಟಿದ ಅಧಿಕಾರಿಗಳು ಅದನ್ನ ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ  7 ಹೋರಿಗಳು, 1 ಎಮ್ಮೆ, 1 ಕೋಣವನ್ನು ವಾಹನದಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿರುವುದು ಗೊತ್ತಾಗಿ ಆರೋಪಿ ಹಾಗೂ ವೆಹಿಕಲ್​ನ್ನು  ಕುಂಸಿ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Illegal Cattle Smuggling Busted Near Kumsi One Arrested by Forest Officials , ಕುಂಸಿ ಸಮೀಪ ಅಕ್ರಮ ಜಾನುವಾರು ಸಾಗಾಟ ಪತ್ತೆ: ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆ, ಓರ್ವನ ಬಂಧನ
Illegal Cattle Smuggling Busted Near Kumsi One Arrested by Forest Officials , ಕುಂಸಿ ಸಮೀಪ ಅಕ್ರಮ ಜಾನುವಾರು ಸಾಗಾಟ ಪತ್ತೆ: ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆ, ಓರ್ವನ ಬಂಧನ

ಭದ್ರಾ ಆನೆಯ ಶಿವಮೊಗ್ಗ ರೌಂಡ್ಸ್! ಶಿಕಾರಿಪುರದದಲ್ಲಿ ಕಾಣಿಸಿದ ಕಾಡಾನೆ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Illegal Cattle Smuggling Busted Near Kumsi One Arrested by Forest Officials , ಕುಂಸಿ ಸಮೀಪ ಅಕ್ರಮ ಜಾನುವಾರು ಸಾಗಾಟ ಪತ್ತೆ: ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆ, ಓರ್ವನ ಬಂಧನ

ಕಿಚ್ಚನ ಗೂಡಿನಲ್ಲಿ ಮಾರ್ಕ್​ ಅಬ್ಬರ! ಸುದೀಪ್​ರಿಗೆ ಓಲ್ಡ್​ ಮಂಕ್​ನ ಅಭಿಷೇಕ ! ಹೇಗಿತ್ತು ಶಿವಮೊಗ್ಗ ಸೆಲೆಬ್ರೇಷನ್​ ನೋಡಿ

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

Illegal Cattle Smuggling Busted Near Kumsi One Arrested by Forest Officials , ಕುಂಸಿ ಸಮೀಪ ಅಕ್ರಮ ಜಾನುವಾರು ಸಾಗಾಟ ಪತ್ತೆ: ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆ, ಓರ್ವನ ಬಂಧನ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor