ksrtc ಬಸ್ ನಿಲ್ದಾಣದಲ್ಲಿಯೇ ಮಹಿಳೆಯ ಮೇಲೆ ಹರಿದ ಬಸ್! cctv ಯಲ್ಲಿ ದೃಶ್ಯ ಸೆರೆ
MANDYA| Dec 12, 2023 |ಸಾವಿಗೆ ಸಾವಿರ ಸಾರಿ ಎನ್ನುವಂತೆ, ಮಂಡ್ಯ ಜಿಲ್ಲೆಯಲ್ಲೊಂದು ಘಟನೆ ನಡೆದಿದ್ದು, ಅದರ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ. ತನ್ನ ಪಾಡಿಗೆ ತಾನು ಹೋಗುತ್ತಿದ್ದ ಮಹಿಳೆ ಬಸ್ಸೋಂದು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದೃಶ್ಯ ವಿಡಿಯೋದಲ್ಲಿ ಸರೆಯಾಗಿದೆ. ಮಂಡ್ಯ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿಯೇ ಈ ಘಟನೆ ನಡೆದಿದೆ. ನಿನ್ನೆಯ ಘಟನೆಯ ದೃಶ್ಯದ ಸಿಸಿ ಕ್ಯಾಮಾರಾ ದೃಶ್ಯ ಹೊರಬಿದ್ದಿದೆ. ಇನ್ನೂ ಘಟನೆಯಲ್ಲಿ ಬೆಂಗಳೂರು ಆಡವಾಡಿಯ ಪೂಜಾ ಭಾರತಿ(40) ಎಂಬವರು ಸಾವನ್ನಪ್ಪಿದ್ದಾರೆ. Bus … Read more