ಕೆಎಸ್​ಆರ್​ಟಿಸಿ ಬಸ್​ಗಳನ್ನ ನಡುರಸ್ತೆಯಲ್ಲಿಯೇ ತಡೆದ ವಿದ್ಯಾರ್ಥಿಗಳು !ಕಾರಣ ಇಲ್ಲಿದೆ

SHIVAMOGGA  |  Dec 27, 2023  | ಶಿವಮೊಗ್ಗದ ಹೊಳೆಹೊನ್ನೂರು ಕೈಮರ ಸರ್ಕಲ್​ ನಲ್ಲಿ ಇವತ್ತು ವಿದ್ಯಾರ್ಥಿಗಳು ಕೆಎಸ್​ಆರ್​ಟಿಸಿ ಬಸ್ (KSRTC bus) ತಡೆದು ಪ್ರತಿಭಟನೆ ನಡೆಸಿದರು ಕೆಎಸ್​ಆರ್​ಟಿಸಿ ಬಸ್ ಹೊಳೆಹೊನ್ನೂರು ಮಾರ್ಗದಲ್ಲಿ ಹಾದು ಹೋಗುವ ಸರ್ಕಾರಿ ಬಸ್​ಗಳು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಇವತ್ತು ಬಸ್​ಗಳನ್ನ ತಡೆದು ಪ್ರತಿಭಟನೆ ನಡೆಸಿದರು.  READ : ಹೆಲ್ತ್ ಚೆಕಪ್​ ಮಾಡಿಸ್ಕೋಬೇಕು ಅಂತಿದ್ದೀರಾ! ಶಿವಮೊಗ್ಗದಲ್ಲಿ ನಡೆಯುತ್ತಿದೆ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರ! ವಿವರ ಇಲ್ಲಿದೆ ಕೈಮರ ಸರ್ಕಲ್​ನಲ್ಲಿ … Read more