ದಾವಣಗೆರೆ ಆನೆ ಅಭಿಮನ್ಯು! ಚಿಕ್ಕಮಗಳೂರು ಆನೆ ಕೃಷ್ಣ! ಕುಂತಿ ಪುತ್ರ ಧೃವ ! ಸಕ್ರೆಬೈಲ್ ಆನೆ ಬಿಡಾರದಲ್ಲಿ ವಿಶೇಷ ಕಾರ್ಯಕ್ರಮ
KARNATAKA NEWS/ ONLINE / Malenadu today/ Jun 5, 2023 SHIVAMOGGA NEWS ಸಕ್ರೆಬೈಲ್ ಆನೆ ಬಿಡಾರ (sakrebylu elephant camp) ನ ಮೂರು ಆನೆಗಳಿಗೆ ಇವತ್ತು ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ ನಾಮಕರಣ ಮಾಡಲಾಯ್ತು. ಕೃಷ್ಣ ಹಾಗೂ ಅಭಿಮನ್ಯು ಮತ್ತು ಧೃವ ಎಂಬ ಹೆಸರುಗಳನ್ನು ಆನೆಗಳಿಗೆ ಇಡಲಾಯ್ತು. ಮಾಜಿ ಸಚಿವ ಆರಗ ಜ್ಞಾನೇಂದ್ರ ರವರ ಸಮ್ಮುಖದಲ್ಲಿ ಅಧಿಕಾರಿಗಳು ಆನೆಗಳಿಗೆ ಹೆಸರಿಟ್ಟರು. ಚಿಕ್ಕಮಗಳೂರಿನಲ್ಲಿ ಸೆರೆಸಿಕ್ಕ ಆನೆಗೆ ಕೃಷ್ಣ ಎಂದು ಹೆಸರು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಭಾಗದಲ್ಲಿ … Read more