ರಾಜ್ಯದ ಕೊಡಗು-ಕೇರಳ ಬಾರ್ಡರ್ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್ ತಂಡ
MALENADUTODAY.COM | STATE NEWS ರಾಜ್ಯದ ಗಡಿಭಾಗದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಕಾಣಿಸಿಕೊಂಡಿದ್ದು, ಈ ಬಗ್ಗೆ ವರದಿಯಾಗಿದೆ ಮಡಿಕೇರಿ ಕೊಡಗು-ಕೇರಳ ಭಾಗದ ಗ್ರಾಮದಲ್ಲಿ ನಕ್ಸಲರ ತಂಡವೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯವಾಗಿ ಆತಂಕ ಮೂಡಿಸಿದೆ ಹಾಗೂ ಎರಡು ರಾಜ್ಯದ ಪೊಲೀಸರು ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡಿದೆ. ಮಾಧ್ಯಮ ಅಕಾಡೆಮಿ ಪ್ರಶಸ್ತಿಯಲ್ಲಿ ಶಿವಮೊಗ್ಗಕ್ಕೆ ಸಿಂಹಪಾಲು! ಪ್ರೆಸ್ಟ್ರಸ್ಟ್ನ ನಾಲ್ವರಿಗೆ ಪ್ರಶಸ್ತಿ! ಪೂರ್ತಿ ವಿವರ ಓದಿ ಕೊಡಗು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಆರಳಾಂ ಗ್ರಾಮದ ಭಾಗವೊಂದರಲ್ಲಿ ನಕ್ಸಲರ ತಂಡ ಪ್ರತ್ಯಕ್ಷವಾಗಿದೆ ಎಂಬ ಮಾಹಿತಿಯಿದೆ. ಐವರು … Read more