BREAKING NEWS/ ಶಿವಮೊಗ್ಗ ಜೆಡಿಎಸ್​ಗೆ ಕಾಂಗ್ರೆಸ್​ & ಬಿಜೆಪಿಯಿಂದ ಪ್ಲಸ್​ 1/ ವರ್ಕ್​ ಆಗುತ್ತಾ ಹೊಸ ಸ್ಟ್ಯಾಟರ್ಜಿ

KARNATAKA NEWS/ ONLINE / Malenadu today/ SHIVAMOGGA / Apr 21, 2023 ಶಿವಮೊಗ್ಗ/  #ಕರ್ನಾಟಕ ಚುನಾವಣೆ / ಶಿವಮೊಗ್ಗ ರಾಜಕಾರಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಬಿಜೆಪಿಯಿಂದ ಬಂಡಾಯವೆದ್ದು ಜೆಡಿಎಸ್​ ಸೇರಿ ಟಿಕೆಟ್ ಪಡೆದು ಆಯನೂರು ಮಂಜುನಾಥ್ (Aynuru manjunath)ಚುನಾವಣೆಯಲ್ಲಿ​ ಸ್ಪರ್ಧಿಸುತ್ತಿದ್ದಾರೆ Read/  Raghaveshwar Sri/  ಆತ್ಮಹತ್ಯೆಗೆ  ಪ್ರಚೋದನೆ ಕೇಸ್​ನಲ್ಲಿ ರಾಘವೇಶ್ವರ ಶ್ರೀ , ಕಲ್ಲಡ್ಕ ಪ್ರಭಾಕರ್​ ಭಟ್​ಗೆ ಬಿಗ್​ ರಿಲೀಫ್ ಜೆಡಿಎಸ್​ಗೆ ಕಾಂಗ್ರೆಸ್​ ಮುಖಂಡ ಸೇರ್ಪಡೆ ಈ ಮಧ್ಯೆ ಕಾಂಗ್ರೆಸ್​ನಲ್ಲಿ ಟಿಕೆಟ್ ನಿರೀಕ್ಷಿಸಿದ್ದ ಕೆ.ಬಿ.ಪ್ರಸನ್ನಕುಮಾರ್​, … Read more