ಹುಲಿಉಗುರು ಸೇರಿ ವನ್ಯಜೀವಿಗಳ ವಸ್ತುಗಳಿದ್ರೆ ವಾಪಸ್ ನೀಡಲು ಮೂರು ತಿಂಗಳ ಕಾಲವಾಕಾಶ!? ಏನಂದ್ರು ಈಶ್ವರ್ ಖಂಡ್ರೆ
SHIVAMOGGA | Dec 20, 2023 | ಇತ್ತೀಚೆಗೆ ಹುಲಿ ಉಗುರು ಸೇರಿದಂತೆ ವನ್ಯಜೀವಿಯ ಅವಶೇಷಗಳನ್ನ ಸಂಗ್ರಹಿಸಿಟ್ಟುಕೊಂಡಿರುವ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು ಅರಣ್ಯ ಇಲಾಖೆ ಸಿಕ್ಕಸಿಕ್ಕವರ ಮೇಲೆ ಕೇಸ್ ಜಡಿದು ಸ್ಟಾರ್ಗಳ ಮೇಲೆ ಸಾಪ್ಟ್ ಕಾರ್ನರ್ ತೋರಿತ್ತು ಎಂದು ಜನರು ಮಾತನಾಡಿಕೊಂಡಿದ್ದರು. ಈ ನಡುವೆ ತಮ್ಮ ಬಳಿ ಹೊಂದಿರುವ ಹುಲಿ ಉಗುರು, ಆನೆ ದಂತ ಮುಂತಾದ ವನ್ಯ ಜೀವಿಗಳ ಅಂಗಾಂಗಳನ್ನು ಮೂರು ತಿಂಗಳಲ್ಲಿ ಸರ್ಕಾರಕ್ಕೆ ವಾಪಸು ನೀಡಲು ಅವಕಾಶ ಕಲ್ಪಿಸಲು ಸರ್ಕಾರವೇ ಮುಂದಾಗಿದೆ. ಈ ಸಂಬಂಧ … Read more