ipl postpone / ಐಪಿಎಲ್ ಗೆ ಒಂದು ವಾರದ ಬ್ರೇಕ್ , ಕಾರಣವೇನು ಗೊತ್ತಾ
ipl postpone ಭಾರತ ಹಾಗೂ ಪಾಕಿಸ್ತಾನ ನಡುವೆ ಪರಿಸ್ಥಿತಿ ಬಿಗಾಡಿಯಿಸಿದ ಪರಿಣಾಮ ಐಪಿಎಲ್ ಪಂದ್ಯಾವಳಿಯನ್ನು ಮುಂದೂಡಲಾಗಿದೆ. ಐಪಿಎಲ್ ಕ್ರಿಕೆಟ್ ಟೂರ್ನಿಯ ಉಳಿದ ಪಂದ್ಯಗಳನ್ನು ಒಂದು ವಾರ ಮುಂದೂಡಲಾಗಿದೆ. ಈ ಬಗ್ಗೆ ಬಿಸಿಸಿಐ ಸ್ಪಷ್ಟಪಡಿಸಿದೆ. ಪಂದ್ಯಗಳ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ipl postpone / ಐಪಿಎಲ್ ಮುಂದೂಡಿಕೆ ನಿನ್ನೆ ತಡರಾತ್ರಿಯಲ್ಲಿ ಪಾಕ್ ಪಡೆಗಳು ಭಾರತದ ನಾಲ್ಕು ರಾಜ್ಯ 24 ನಗರಗಳನ್ನು ಗುರಿ ಮಾಡಿಕೊಂಡು ಡ್ರೋನ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಸಹ … Read more