ಹರ್ಷನ ಪೋಟೋ ಬಳಸಿ ಪ್ರಚೋದನಾಕಾರಿ POST | ದಾಖಲಾಯ್ತು ಮತ್ತೊಂದು FIR | ಸಮಾಜದ ಶಾಂತಿಗೆ ಸೋಶಿಯಲ್ ಮೀಡಿಯಾದ ಕಲ್ಲೆ?
KARNATAKA NEWS/ ONLINE / Malenadu today/ Oct 17, 2023 SHIVAMOGGA NEWS ಶಿವಮೊಗ್ಗದಲ್ಲಿ ಕೋಮು ವಿಚಾರದಲ್ಲಿ ದುಷ್ಕರ್ಮಿಗಳು ಆಟವಾಡುತ್ತಿದ್ದಾರೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ನಿರ್ದಿಷ್ಟ ಫೋಟೋಗಳನ್ನು ಎಡಿಟ್ ತಮಗಿಷ್ಟ ಬಂದಾಗೆ ವಿಡಿಯೋ ಮಾಡಿ, ಪ್ರಚೋದನಾಕಾರಿಯಾಗಿ ಹರಿಬಿಡಲಾಗುತ್ತಿದೆ. ಅದರಲ್ಲಿಯು ದುಷ್ಕರ್ಮಿಗಳ ದಾಳಿಯಲ್ಲಿ ಸಾವನ್ನಪ್ಪಿದ ಹರ್ಷನ ಫೋಟೋವನ್ನು ಬಳಸಿಕೊಂಡು ಪ್ರಚೋದನಾಕಾರಿ ಪೋಸ್ಟ್ ಹಾಕುತ್ತಿರುವ ಘಟನೆಗಳು ಹೆಚ್ಚಾಗಿವೆ. ಈ ಸಂಬಂಧ ಎರಡನೇ ಎಫ್ಐಆರ್ ಕೂಡ ದಾಖಲಾಗಿದೆ ಇದೇ ವಿಚಾರವಾಗಿ ವಾಟ್ಸ್ಯಾಪ್ನಲ್ಲಿ ವಿಡಿಯೋ ಹರಿಬಿಟ್ಟವರ ವಿರುದ್ಧ ದೊಡ್ಡಪೇಟೆ ಪೊಲೀಸ್ … Read more