ಹಂದಿ ಅಣ್ಣಿ ಹತ್ಯೆಯ ಪ್ರಮುಖ ಆರೋಪಿ ಕಾಡಾ ಕಾರ್ತಿಗೆ ಆರು ತಿಂಗಳು ಶಿಕ್ಷೆ/ 2 ಸಾವಿರ ರೂಪಾಯಿ ದಂಡ
ಶಿವಮೊಗ್ಗ : ಹಂದಿ ಅಣ್ಣಿಯ ಹತ್ಯೆಯ (handi anni murder) ಪ್ರಮುಖ ಆರೋಪಿ ಕಾಡಾ ಕಾರ್ತಿಗೆ ಶಿವಮೊಗ್ಗ ಕೋರ್ಟ್ ಆರು ತಿಂಗಳ ಶಿಕ್ಷೆ ವಿಧಿಸಿದೆ. ಕೋರ್ಟ್ಗೆ ಹಾಜರಾಗದೇ ತಪ್ಪಿಸಿ ತಿರುಗುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಈ ಶಿಕ್ಷೆ ವಿಧಿಸಲಾಗಿದೆ. 29 ವರ್ಷದ ಕಾರ್ತಿಕ @ ಕಾಡ,(kada karti) ವಿನೋಬನಗರ ಠಾಣೆಯ ಒಟ್ಟು 4 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ, ಈತನ ವಿರುಧ್ಧ ಕೋರ್ಟ್ ದಸ್ತಗಿರಿ ವಾರೆಂಟ್ & ಪ್ರೋಕ್ಲಮೇಷನ್ ಹೊರಡಿಸಿತ್ತು. ಇದನ್ನು … Read more