BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸೆರೆ? ಸಿಕ್ಕಿದ್ದೇಗೆ ಗೊತ್ತಾ
ಕೆಳದ ವರ್ಷ ಡಿಸೆಂಬರ್ ತಿಂಗಳು ತೀರ್ಥಹಳ್ಳಿ ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಸ್ತಿದ್ದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು. ಇದೀಗ ತೀರ್ಥಹಳ್ಳಿ ತಾಲೂಕಿನ ದೇವಂಗಿಯ ಮಳಲೂರು ಕಾಡಿನಲ್ಲಿ ಕಾಡಾನೆ ಸೆರೆಸಿಕ್ಕಿದೆ. ಕಾಡಾನೆಯನ್ನು ಹಿಡಿಯಲು ಸಕ್ರೆಬೈಲ್ ಬಿಡಾರದ ಬಾನುಮತಿ ಆನೆಯನ್ನು ಕಟ್ಟಿ ಹಾಕಿ ಹನಿಟ್ರ್ಯಾಪ್ ಐಡಿಯಾವನ್ನು ಮಾಡಲಾಗಿತ್ತು. *Shivamogga airport/ ಶಿವಮೊಗ್ಗ ವಿಮಾನ ನಿಲ್ದಾಣದ ಟೀಂಗೆ ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಟ್ರೈನಿಂಗ್!/‘ ಬೆಂಕಿ’ತಂಡ ರೆಡಿ* ಮೊನ್ನೆ ಭಾನುಮತಿಯನ್ನು … Read more