ಜಾತಕ ಭವಿಷ್ಯ! ಇವತ್ತಿನ ವಿಶೇಷ ಏನು ಗೊತ್ತಾ?
July 31 2025 jataka ಜುಲೈ 31, 2025 , ರಾಶಿಭವಿಷ್ಯ ಗುರುವಾರ, ವಿಶ್ವಾವಸು ನಾಮ ಸಂವತ್ಸರದಲ್ಲಿ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸದ ಶುಕ್ಲ ಸಪ್ತಮಿ ತಿಥಿಯಂದು, ಗ್ರಹಗಳ ಸ್ಥಾನಗಳು ಹಲವರಿಗೆ ಸಂತೋಷದಾಯಕ ಫಲಿತಾಂಶಗಳನ್ನು ಸೂಚಿಸುತ್ತಿವೆ. ಮೇಷ ರಾಶಿ: ಇಂದು ನಿಮಗೆ ಹೊಸಬರ ಪರಿಚಯವಾಗಲಿದೆ. ಶುಭ ಸುದ್ದಿಯೊಂದು ನಿಮ್ಮನ್ನು ತಲುಪಲಿದೆ. ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಲಿದೆ. ಆಪ್ತ ಮಿತ್ರರಿಂದ ಸಹಾಯ ದೊರೆಯುತ್ತದೆ. ವಾಹನ ಯೋಗವೂ ಇದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಲಿದ್ದೀರಿ. ವೃಷಭ ರಾಶಿ: … Read more