ಟಿಕೆಟ್​ಗಾಗಿ ಚಿಕ್ಕಮಗಳೂರು ಕಾಂಗ್ರೆಸ್​ನಲ್ಲಿ ಜೋರು ಫೈಟು! ಸಿಕ್ಕಾಪಟ್ಟೆ ಪೆಟ್ಟು!

ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಘೋಷಣೆಯಾಗದೇ ಇರುವುದು ಪಕ್ಷಗಳಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದು ತುಸು ಅತಿರೇಕಕ್ಕೆ ಹೋಗಿದ್ದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.  ಕಾಂಗ್ರೆಸ್​ನಿಂದ ಚಿಕ್ಕಮಗಳೂರು ಕ್ಷೇತ್ರದ ಚುನಾವಣೆ ಎದುರಿಸಲು ಆರು ಜನರು ಆಕಾಂಕ್ಷಿಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. . ಡಾ. ವಿಜಯಕುಮಾರ್‌, ಎ.ಎನ್‌. ಮಹೇಶ್‌, ಗಾಯತ್ರಿ ಶಾಂತೇಗೌಡ, ಮಹಡಿಮನೆ ಸತೀಶ್‌, ರೇಖಾ ಹುಲಿಯಪ್ಪ ಗೌಡ, ಡಿಎಚ್‌. ಹರೀಶ್‌ ಅರ್ಜಿ ಸಲ್ಲಿಸಿದ್ದರು.  ಈ ಮಧ್ಯೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಎದ್ದಿರುವ ಗುಲ್ಲಿನಂತೆ, ಅಲ್ಲಿಯು ಬಿಜೆಪಿಯಿಂದ ಹೊರಕ್ಕೆ ಬಂದು ಕೈಪಾಳಯ … Read more