ಟಿಕೆಟ್​ಗಾಗಿ ಚಿಕ್ಕಮಗಳೂರು ಕಾಂಗ್ರೆಸ್​ನಲ್ಲಿ ಜೋರು ಫೈಟು! ಸಿಕ್ಕಾಪಟ್ಟೆ ಪೆಟ್ಟು!

ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಘೋಷಣೆಯಾಗದೇ ಇರುವುದು ಪಕ್ಷಗಳಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದು ತುಸು ಅತಿರೇಕಕ್ಕೆ ಹೋಗಿದ್ದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. 

ಕಾಂಗ್ರೆಸ್​ನಿಂದ ಚಿಕ್ಕಮಗಳೂರು ಕ್ಷೇತ್ರದ ಚುನಾವಣೆ ಎದುರಿಸಲು ಆರು ಜನರು ಆಕಾಂಕ್ಷಿಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. . ಡಾ. ವಿಜಯಕುಮಾರ್‌, ಎ.ಎನ್‌. ಮಹೇಶ್‌, ಗಾಯತ್ರಿ ಶಾಂತೇಗೌಡ, ಮಹಡಿಮನೆ ಸತೀಶ್‌, ರೇಖಾ ಹುಲಿಯಪ್ಪ ಗೌಡ, ಡಿಎಚ್‌. ಹರೀಶ್‌ ಅರ್ಜಿ ಸಲ್ಲಿಸಿದ್ದರು. 

ಈ ಮಧ್ಯೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಎದ್ದಿರುವ ಗುಲ್ಲಿನಂತೆ, ಅಲ್ಲಿಯು ಬಿಜೆಪಿಯಿಂದ ಹೊರಕ್ಕೆ ಬಂದು ಕೈಪಾಳಯ ಸೇರಿರುವ , ಸಿಟಿ ರವಿಯವರ ಒಂದು ಕಾಲದ ಆಪ್ತರಾದ ಹೆಚ್.ಡಿ ತಮ್ಮಯ್ಯರಿಗೆ ಟಿಕೆಟ್ ನೀಡಲು ಪಕ್ಷ  ಮುಂದಾಗಿದೆ ಎಂಬ ವದಂತಿ ಕೇಳಿಬಂದಿದೆ. ಇದೇ ಕಾರಣಕ್ಕೆ ಆಕಾಂಕ್ಷಿಗಳು ಹಾಗೂ ಮುಖಂಡರ ನಡುವೆ ಸಮಾಲೋಚನೆಗೆಂದು ಸಭೆ ನಡೆದಿದೆ. 

Shivamogga Malenadu Today

ಈ ಸಭೆಗೆ ಕೆಪಿಸಿಸಿ ಸಂಯೋಜಕ ಪವನ್ ಕೂಡಾ ಆಗಮಿಸಿದ್ದರು. ಇನ್ನೂ ಸಭೆಯಲ್ಲಿ ಯಾರಿಗೂ ಟಿಕೆಟ್ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎನ್ನುತ್ತಲೇ ಅಸಮಾಧಾನ ಭುಗಿಲೆದ್ದು ಆಕಾಂಕ್ಷಿಗಳ ಕಡೆಯವರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಈ ನಡುವೆ  ಆಕಾಂಕ್ಷಿಗಳ ಪರವಾಗಿ ಜಿಲ್ಲಾ ಕಾರ್ಯಕರ್ತರು ಹಾಗೂ ಹೊರಗಿನಿಂದ ಬಂದವರ ಪರ ಎನ್ನಲಾದವರು ನಡುವೆ ಫೈಟ್ ಕೂಡ ನಡೆಯಿತು. ಆನಂತರ ಈ ಹೊಡೆದಾಟವನ್ನು ಶಮನ ಮಾಡೋದಕ್ಕೆ ಪೊಲೀಸರು ಸಭೆಯೊಳಗೆ ಎಂಟ್ರಿ ತೆಗೆದುಕೊಳ್ಳಬೇಕಾಯ್ತು. 

Read/ ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್  ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ 

read/ ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

 

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

 

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga , Chikkamagaluru Congress, Congress Candidate List, Congress Candidate List, Second List of Congress Candidates, City. Ravi, H.D. Thammaiah, BJP, Congress, Workers’ Fight, Party Workers, Defections, Congress Elections, Karnataka Elections 2023ಚಿಕ್ಕಮಗಳೂರು ಕಾಂಗ್ರೆಸ್, ಕಾಂಗ್ರೆಸ್ ಕ್ಯಾಂಡಿಡೇಟ್ ಲಿಸ್ಟ್​, ಕಾಂಗ್ರೆಸ್​ ಕ್ಯಾಂಡಿಡೇಟ್ ಎರಡನೇ ಪಟ್ಟಿ, ಸಿಟಿ. ರವಿ, ಹೆಚ್​.ಡಿ ತಮ್ಮಯ್ಯ, ಬಿಜೆಪಿ, ಕಾಂಗ್ರೆಸ್, ಕಾರ್ಯಕರ್ತರ ಪೈಟ್, ಪಾರ್ಟಿ ವರ್ಕರ್ಸ್​, ಪಕ್ಷಾಂತರ, ಕಾಂಗ್ರೆಸ್​ ಚುನಾವಣೆ, ಕರ್ನಾಟಕ ಚುನಾವಣೆ 2023

Leave a Comment