ವಾಹನ ಸವಾರರೇ ಜಾಗ್ರತೆ! ಆಗುಂಬೆ ಘಾಟಿಯಲ್ಲಿ ಸಿಕ್ಕಿಹಾಕಿಕೊಳ್ತಿದೆ ವೆಹಿಕಲ್! ಇಲ್ಲಿದೆ ನೋಡಿ ರಿಪೋರ್ಟ್
KARNATAKA NEWS/ ONLINE / Malenadu today/ Jul 3, 2023 SHIVAMOGGA NEWS ಶಿವಮೊಗ್ಗ–ಉಡುಪಿ ಜಿಲ್ಲೆ ವ್ಯಾಪ್ತಿಗೆ ಬರುವ ಆಗುಂಭೆ ಘಾಟಿಯಲ್ಲಿ ನಿನ್ನೆ ಹಲವು ಸಲ ಟ್ರಾಫಿಕ್ ಜಾಮ್ ಆಗಿತ್ತು. ಘಾಟಿ ತಿರುವಿನಲ್ಲಿ ಲಾರಿಯೊಂದು ಸಿಕ್ಕಿಹಾಕಿಕೊಂಡಿದ್ದರಿಂದ ಕೆಲ ಗಂಟೆಗಳ ಕಾಲ ಕಿಲೋಮೀಟರ್ ಉದ್ದಕ್ಕೂ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸನ್ನಿವೇಶ ಎದುರಾಗಿತ್ತು. ಒಂದು ಕಡೆ ಘಾಟಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಳೆಯಲ್ಲಿ ವಾಹನಗಳ ಸಂಚಾರ ಕೂಡ ಕಷ್ಟವಾಗುತ್ತಿದೆ. ಮಳೆ ರಭಸದ ನಡುವೆ ವಾಹನ ಚಲಾಯಿಸುವುದು ಒಂದು ಕಷ್ಟವಾದರೆ, … Read more