BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗ ಸಿಟಿಯಲ್ಲಿ ಬಾಲಬಿಚ್ಚು ರೌಡಿಶೀಟರ್ಗಳಿಗೆ ಪೊಲೀಸ್ ಇಲಾಖೆ ಗೂಂಡಾ ಕಾರ್ಡ್ ಜಾರಿ ಮಾಡ್ತಿದೆ. ಈಗಾಗಲೇ ಹಲವರ ಮೇಲೆ ಗೂಂಡಾ ಆಕ್ಟ್ ಜಾರಿ ಮಾಡಲಾಗಿದ್ದು, ಈ ಪೈಕಿ ಇನ್ನಿಬ್ಬರನ್ನು ಈ ಕಾಯ್ದೆಯಡಿ ತರಲಾಗಿದೆ. ಕೊಲೆ, ಕೊಲೆ ಯತ್ನ, ದರೋಡೆ, ಹಲ್ಲೆ, ದೊಂಬಿ ಸೇರಿದಂತೆ ಕೋಮುಗಲಭೆಯಂತ ದುಷ್ಕೃತ್ಯದಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತಿರುವ ಆಶ್ರಯ ಬಡಾವಣೆಯ ಶಮಂತ @ ಶಮಂತನಾಯ್ಕ(30) ಮತ್ತು ಬೊಮ್ಮನಕಟ್ಟೆಯ ಸಂದೀಪ್ @ ಸಂದೀಪ್ ಕುಮಾರ್ ನಾಯ್ಕ್, (27) ರ ವಿರುದ್ಧ ಗೂಂಡಾ ಕಾಯ್ದೆ ಜಾರಿ … Read more