ಶಿವಮೊಗ್ಗದಲ್ಲಿಯೂ ಸಿಕ್ಕಸಿಕ್ಕ ವೆಹಿಕಲ್ಗಳಿಗೆ ಡಿಕ್ಕಿಯಾಗಿ ಡಿವೈಡರ್ಗೆ ಗುದ್ದಿದ ಕಾರು!ನಡೆದಿದ್ದೇನು ಗೊತ್ತಾ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ಹಾಸನದಲ್ಲಿ ಗಣಪತಿ ಮೆರವಣಿಗೆ ಮೇಲೆ ಕ್ಯಾಂಟರ್ ಲಾರಿಯೊಂದು ಡಿಕ್ಕಿಯಾದ ಘಟನೆ ನಡೆದಿದೆ. ಶಿವಮೊಗ್ಗದಲ್ಲಿಯು ಅಂತಹುದ್ದೆ ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ಕುಡಿದ ನಶೆಯಲ್ಲಿ ಕಾರು ಚಾಲಕನೊಬ್ಬ ಎಗ್ಗಿಲ್ಲದೆ ಕಾರು ಚಲಾಯಿಸಿದ್ದಷ್ಟೆ ಅಲ್ಲದೆ ಸರಣಿ ಅಪಘಾತಗಳನ್ನು ಮಾಡಿದ್ದಾನೆ. ಕುಡಿದು ಟೈಟಾಗಿ ಓವರ್ ಸ್ಪೀಡ್ನಲ್ಲಿ ಅಡ್ಡಾಡಿದ ಕಾರು ಚಾಲಕ ಬೈಕ್, ಒಂದು ಆಟೋ ಮತ್ತು ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದಾನೆ. ಅದೃಷ್ಟಕ್ಕೆ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ. ಶಿವಮೊಗ್ಗದಲ್ಲಿ … Read more