ಚುರುಗುಟ್ಟುವ ಚಳಿಯ ನಡುವೆ ತುಂಗೆಯ ತೀರದಲ್ಲಿ ನಡೆಯುವ ಗುಮ್ಮನಮಕ್ಕಿ ಅಕ್ಕತಂಗಿಯರ ಜಾತ್ರೆಯ ವಿಶೇಷವೇ ಬೇರೆ? ಈ ಸಲ ಬನ್ನಿ

Gummamakki Jathre celebration in  2025

Gummamakki Jathre  ಅಯ್ಯೋ  ದೇವರು ಬರೋದು 3 ಗಂಟೆ ಮೇಲೆ ಕಂಡ್ರಾ, ಎಂತಕ್, ಗಡಿಬಿಡಿ ಮಾಡ್ತೀರೋ , ಅಂಗ್ಡಿ ಗಿಂಗ್ಡಿ  ಹಾಕೋದು ಎಂತಾದ್ರು ಅಂದಾಜ್ ಉಂಟಾನ್ರ. ದುಡ್  ಮಾತ್ರ ಅಪ್ಪನ್ ಹತ್ರ ಕೇಳಿ.. ಕೊಟ್ರೆ ತಗಳಿ… ಅಡಿಗೆ ಮನೆಯಿಂದ ಅಮ್ಮಾ ಒಂದೇ ಸಮ್ನೆ ಒದರ್ತಾನೆ ಇದ್ರೆ, ಇತ್ತ ಮಕ್ಕಳ ಮಂಡಿಯೊಳೆಗೆ ಬೇರೆಯದ್ದೆ ವಿಚಾರ ಓಡ್ತಾ ಇರುತ್ತೆ. ಹೋಯ್  ಬರ್ರಾ, ರಪ್ಪಾ ಹೋಗನ, ಆರೆ, ಆಟದ್ ಸಾಮನ್ ತಗಣಕ್ಕೆ ಕಡಿಗೆ ಹೋಗ್ವಾ.. ವ್ಯಾಪಾರ ಆಗ್ಲಾ ಅಂತ ಕಮ್ಮಿ ರೇಟಿಗೆ … Read more