ದಿನಭವಿಷ್ಯ! ಈ ದಿನದ ರಾಶಿಫಲದಲ್ಲಿದೆ ವಿಶೇಷ ಅನುಕೂಲ

ದಿನ ಭವಿಷ್ಯ ಜನವರಿ 21: ಧನು ಮತ್ತು ಕುಂಭ ರಾಶಿಯವರಿಗೆ ಧನಲಾಭ, ದ್ವಾದಶ ರಾಶಿಗಳ ಇಂದಿನ ಫಲಾಫಲ Daily Horoscope January 21 2026: Financial Growth for Sagittarius and Aquarius, Today Rashi Bhavishya Kannada

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 27 2025 :   ವಿಶ್ವವಸು ನಾಮಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸದ ಶುದ್ಧ ಪಂಚಮಿಯ ದಿನದ ರಾಶಿಭವಿಷ್ಯದ ವಿವರಣೆ ಹೀಗಿದೆ.  ಮೇಷ: ಕೆಲವು ಕೆಲಸದಲ್ಲಿ ಹಿನ್ನೆಡೆ ಹಾಗೂ ಕೆಲಸ ನಿಧಾನ ಗತಿಯಲ್ಲಿ ಸಾಗಲಿವೆ. ಒತ್ತಡ ಹೆಚ್ಚಾಗಲಿದ್ದು, ಆರೋಗ್ಯದ ಕಡೆಗೆ ಗಮನ ಕೊಡಿ,  ಅನಗತ್ಯ ವಿಚಾರದಿಂದ ದೂರವಿಡಿ. ದೂರ ಪ್ರಯಾಣ, ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ   ವೃಷಭ:  ಉದ್ಯೋಗಾವಕಾಶ ಕೈ ಬಿಡಬೇಡಿ. ಸಿಕ್ಕ ಅವಕಾಶದಲ್ಲಿ ಮಾನ್ಯತೆ ಪಡೆಯುವಿರಿ ಮತ್ತು ಬಂಧುಮಿತ್ರರೊಂದಿಗೆ … Read more