ಕಿರಿಕ್​ ಬಿಡಿಸಲು ಹೋದ ಪೊಲೀಸರಿಗೆ ಸಿಕ್ಕಿಬಿದ್ದ ಮೋಸ್ಟ್​ ವಾಟೆಂಡ್ ಆರೋಪಿ! ಕ್ಯಾಮರಾದಲ್ಲಿ ಸೆರೆಯಾಯ್ತು ರೋಚಕ ದೃಶ್ಯ

KARNATAKA NEWS/ ONLINE / Malenadu today/ Oct 8, 2023 SHIVAMOGGA NEWS ಸಣ್ಣದೊಂದು ಗಲಾಟೆಯನ್ನು ಬಿಡಿಸಲು ಹೋದ ಪೊಲೀಸರಿಗೆ ಹಲವು ಕೇಸ್​ಗಳ ವಾರಂಟ್​ನಲ್ಲಿ ಬೇಕಾಗಿದ್ದ ಆರೋಪಿಯೇ ಸಿಕ್ಕಿಬಿದ್ದ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.  ಸುಮಾರು 11 ಕೇಸ್​ಗಳಲ್ಲಿ ಬೇಕಾಗಿದ್ದ ಆರೋಪಿ ಕಾಲಾ ಅನ್ಸರ್​ ​ ಎಂಬಾತನ ದೊಡ್ಡಪೇಟೆ ಪೊಲೀಸರಿಗೆ ಅವಶ್ಯಕವಾಗಿ ಬೇಕಾಗಿದ್ದ. ಆದರೆ ಪೊಲೀಸರ ಕಣ್ತಿಪ್ಪಿಸಿ ತಿರುಗಾಡುತ್ತಿದ್ದ. ಈತನ ಮೇಲೆ ಗಾಂಜ ಮಾರಾಟ ಸೇರಿದಂತೆ ಕೊಲೆಯತ್ನ ಹಾಗೂ ರಾಬರಿ ಕೇಸ್​ಗಳಿದ್ದವು.  ಈ ಮಧ್ಯೆ ಕಾಲಾ ಅನ್ಸರ್​  ಬುದ್ಧಾನಗರದಲ್ಲಿ … Read more