ಶಿವಮೊಗ್ಗದಲ್ಲಿ ಕೊಪ್ಪಳದ ಯುವಕ ಅರೆಸ್ಟ್! ದೊಡ್ಡಪೇಟೆ ಪೊಲೀಸರಿಗೆ ಸಿಗದ ಯುವತಿ! ಏನಿದು ಪ್ರಕರಣ
KARNATAKA NEWS/ ONLINE / Malenadu today/ Sep 10, 2023 SHIVAMOGGA NEWS ಶಿವಮೊಗ್ಗ ಜಿಲ್ಲೆಯ ಅಪರಾಧ ಜಗತ್ತಿನಲ್ಲಿ ಚಿತ್ರವಿಚಿತ್ರ ಕೇಸ್ಗಳು ಆಗಾಗ ದಾಖಲಾಗುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಇದೀಗ ಚಿನ್ನದಂಗಡಿಯಲ್ಲಿಯೇ ನಕಲಿ ಚಿನ್ನ ಇಟ್ಟು ಅಸಲಿ ಚಿನ್ನ ಕದ್ದುಕೊಂಡ ಹೋಗಿದ್ದ ಐನಾತಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ ಶಿವಮೊಗ್ಗದ ಗಾಂಧಿಬಜಾರ್ನಲ್ಲಿ ನಡೆದ ಘಟನೆಯಿದು, ಇಲ್ಲಿನ ಅಂಗಡಿಯೊಂದಕ್ಕೆ ಬಂದಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಜ್ಯುವೆಲರಿ ಅಂಗಡಿಯಲ್ಲಿ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಮೊದಲ ಸಲ … Read more