ಇಂದಿನ ರಾಶಿ ಭವಿಷ್ಯ : ಈ ರಾಶಿಯವರಿಗೆ ಯಶಸ್ಸಿನ ಸಂಭ್ರಮ, ಉಡುಗೊರೆ ಭಾಗ್ಯ

Todays Horoscope November 22 202 Positive Changes for Taurus Gemini Virgo Capricorn

Daily Horoscope and Panchanga Details Shimoga | ಇಂದು 16-01-2026ನೇ ಶುಕ್ರವಾರ, ವಿಶ್ವಾವಸು ಸಂವತ್ಸರ, ಪುಷ್ಯ/ಮಾಘ ಮಾಸದ ಮೂಲ ನಕ್ಷತ್ರದ ತ್ರಯೋದಶಿ ತಿಥಿ. ಧ್ರುವ ಯೋಗ ಹಾಗೂ ಗರಜ ಕರಣವಿದ್ದು, ರಾಹುಕಾಲ ಬೆಳಿಗ್ಗೆ 10:30 ರಿಂದ 12:00 ರವರೆಗೆ ಇರಲಿದೆ. ಗಂಗಾವತಿ ಮಲ್ಲಿಕಾರ್ಜುನ ತಾತನ ರಥೋತ್ಸವ, ಗೋಕಾಕ ಕೈವಲ್ಯಾಶ್ರಮ ಸ್ವಾಮಿ ಮಹಾ ಜಯಂತಿ ನಡೆಯಲಿದೆ.  ಮೇಷ | ಹೆಚ್ಚಿನ ವ್ಯಯ ಹಾಗೂ ಮಾನಸಿಕ ಆತಂಕ, ಆರೋಗ್ಯ ಸಮಸ್ಯೆ, ಕೆಲಸ ವಿಳಂಬವಾಗಲಿವೆ ಮತ್ತು ಬಂಧುಗಳೊಂದಿಗೆ ಕಲಹ. ವ್ಯಾಪಾರ … Read more