Daily Horoscope and Panchanga Details Shimoga | ಇಂದು 16-01-2026ನೇ ಶುಕ್ರವಾರ, ವಿಶ್ವಾವಸು ಸಂವತ್ಸರ, ಪುಷ್ಯ/ಮಾಘ ಮಾಸದ ಮೂಲ ನಕ್ಷತ್ರದ ತ್ರಯೋದಶಿ ತಿಥಿ. ಧ್ರುವ ಯೋಗ ಹಾಗೂ ಗರಜ ಕರಣವಿದ್ದು, ರಾಹುಕಾಲ ಬೆಳಿಗ್ಗೆ 10:30 ರಿಂದ 12:00 ರವರೆಗೆ ಇರಲಿದೆ. ಗಂಗಾವತಿ ಮಲ್ಲಿಕಾರ್ಜುನ ತಾತನ ರಥೋತ್ಸವ, ಗೋಕಾಕ ಕೈವಲ್ಯಾಶ್ರಮ ಸ್ವಾಮಿ ಮಹಾ ಜಯಂತಿ ನಡೆಯಲಿದೆ.
ಮೇಷ | ಹೆಚ್ಚಿನ ವ್ಯಯ ಹಾಗೂ ಮಾನಸಿಕ ಆತಂಕ, ಆರೋಗ್ಯ ಸಮಸ್ಯೆ, ಕೆಲಸ ವಿಳಂಬವಾಗಲಿವೆ ಮತ್ತು ಬಂಧುಗಳೊಂದಿಗೆ ಕಲಹ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ
ವೃಷಭ | ಕುಟುಂಬದಲ್ಲಿ ಸಮಸ್ಯೆ, ಕೆಲಸ ಕುಂಠಿತಗೊಳ್ಳಲಿವೆ ಹಾಗೂ ಜವಾಬ್ದಾರಿ ಹೆಚ್ಚಾಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ಸಾಹವಿರಲಿದೆ.

ಶಿವಮೊಗ್ಗ ಡಿ,ಸಿ ಹೆಸರಿಂದ ನಿಮ್ಗೆ ಮೆಸೇಜ್ ಬರ್ತಿದಿಯಾ, ಹಾಗಾದ್ರೆ ಈ ಸುದ್ದಿ ಓದಿ
ಮಿಥುನ | ಇಂದು ಅತ್ಯಂತ ಉತ್ಸಾಹದಿಂದ ಕಾರ್ಯನಿರ್ವಹಿಸುವಿರಿ, ಹಳೆಯ ಸ್ನೇಹಿತರ ಭೇಟಿ , ಆಸ್ತಿ ವಿವಾದಗಳಿಂದ ಮುಕ್ತಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಶ್ರಮದ ದಿನ
ಕಟಕ | ಅನಿರೀಕ್ಷಿತ ಆದಾಯ ಮತ್ತು ಆಸ್ತಿ ಲಾಭ, ಪ್ರಯಾಣದ ವೇಳೆ ಹೊಸ ವ್ಯಕ್ತಿಗಳ ಪರಿಚಯ, ಶುಭ ವಾರ್ತೆ.ವ್ಯವಹಾರ ಮತ್ತು ಕೆಲಸದಲ್ಲಿ ವಿಶೇಷ ದಿನ
ಸಿಂಹ | ಆದಾಯದ ಕೊರತೆ ಹಾಗೂ ಅನಾರೋಗ್ಯದ ಸಮಸ್ಯೆ, ಮಾನಸಿಕ ಅಶಾಂತಿ, ಆಕಸ್ಮಾತಾಗಿ ಪ್ರಯಾಣ, ಕೆಲಸದಲ್ಲಿ ಪರಿಶ್ರಮ ಜಾಸ್ತಿ! ವ್ಯವಹಾರದಲ್ಲಿ ಲಾಭ ಕಡಿಮೆ
ಕನ್ಯಾ| ಪ್ರಯತ್ನ ವಿಫಲವಾಗುವ ಸಾಧ್ಯತೆ, ಮನೆಯ ಜವಾಬ್ದಾರಿ ಹೆಚ್ಚಳ ,ದೇವಸ್ಥಾನಗಳಿಗೆ ಭೇಟಿ, ವ್ಯಾಪಾರದ ವಹಿವಾಟು ಉದ್ಯೋಗದಲ್ಲಿ ಧನಲಾಭ.
ತುಲಾ | ಹೊಸ ನಿರ್ಧಾರಗ , ವ್ಯಕ್ತಿಗಳೊಂದಿಗೆ ಸಂಪರ್ಕ, ವಿವಾದ , ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಳ್ಳುವಿರಿ, ಉದ್ಯೋಗ ವ್ಯವಹಾರದಲ್ಲಿ ಸಾಮಾನ್ಯ ದಿನ.

ವೃಶ್ಚಿಕ | ಆದಾಯಕ್ಕಿಂತ ಅಧಿಕ ವೆಚ್ಚ ಹಾಗೂ ಅಕಾರಣ ಜಗಳ, ವ್ಯಾಪಾರದಲ್ಲಿ ಬೇಸರ. ಉದ್ಯೋಗದಲ್ಲಿ ಸಾಮಾನ್ಯ ದಿನ
ಧನುಸ್ಸು | ಶ್ರಮಕ್ಕೆ ತಕ್ಕ ಫಲ ಸಿಗುವ ದಿನ, ಭೂಮಿ ಮತ್ತು ಗೃಹ ಸಂಬಂಧಿ ಯೋಗ. ಉದ್ಯೋಗ ಮತ್ತು ವ್ಯವಹಾರದಲ್ಲಿ ಎಂದಿನಂತೆ ದಿನ ಸಾಗಲಿದೆ.
ಮಕರ | ಸಲ ಆಗಬಹುದು, ಆರೋಗ್ಯದಲ್ಲಿ ಏರುಪೇರು ಹಾಗೂ ವಿವಾದದ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ
ಕುಂಭ | ಬೆಲೆಬಾಳುವ ವಸ್ತುಗಳ ಖರೀದಿ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣವಿರಲಿದೆ. ಉದ್ಯೋಗದಲ್ಲಿ ಶ್ರಮದಾಯಕ ದಿನ
ಮೀನ | ಉದ್ಯೋಗ ಪ್ರಯತ್ನ ಫಲಿಸಲಿದ್ದು, ವೃತ್ತಿ ಬದುಕಿನಲ್ಲಿ ಅಭಿವೃದ್ಧಿ, ಶುಭಕಾರ್ಯಕ್ಕೆ ಆಹ್ವಾನ ಸಿಗಲಿದೆ..

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
