ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಇಂದಿನ ಅಡಿಕೆ ದರಪಟ್ಟಿ ಬಿಡುಗಡೆಯಾಗಿದೆ. ನವೆಂಬರ್ 23ಕ್ಕೆ ಹೋಲಿಸಿದರೆ ಇಂದಿನ ದರಪಟ್ಟಿಯಲ್ಲಿ ರಾಶಿ ಇಡಿ ಅಡಿಕೆ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇಂದಿನ ವಿವಿಧ ವೆರೈಟಿ ಅಡಿಕೆಗಳ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ:
ಎಪಿಎಂಸಿ ಮಾರುಕಟ್ಟೆಯ ಇವತ್ತಿನ ಅಡಿಕೆ ದರ (24-11-2026)
| ಅಡಿಕೆಗಳ ವಿಧಗಳು | ಕನಿಷ್ಠ (ಕ್ವಿಂ) | ಗರಿಷ್ಠ (ಕ್ವಿಂ) | ಮಾದರಿ (ಕ್ವಿಂ) |
| ಸರಕು/ಹಸ | 60,019 | 82,269 | 78,200 |
| ಬೆಟ್ಟೆ | 48,024 | 56,859 | 55,859 |
| ರಾಶಿ ಇಡಿ | 42,009 | 47,249 | 45,899 |
| ಗೊರಬಲು | 19,000 | 36,786 | 34,699 |
