ಶಿವಮೊಗ್ಗ ; ರಾಶಿ ಇಡಿ ಅಡಿಕೆ ದರದಲ್ಲಿ ಇಳಿಕೆ.  ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ಅಡಿಕೆ ರೇಟು ? 

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರಪಟ್ಟಿ ಈಗ ಬಿಡುಗಡೆಯಾಗಿದೆ. ನವೆಂಬರ್ 18ಕ್ಕೆ ಹೋಲಿಸಿದರೆ ಇಂದಿನ ದರಪಟ್ಟಿಯಲ್ಲಿ ರಾಶಿ ಇಡಿ ಅಡಿಕೆ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇಂದಿನ ವಿವಿಧ ವೆರೈಟಿ ಅಡಿಕೆಗಳ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.

ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿನ ಇವತ್ತಿನ ( 19-11-2026) ಅಡಿಕೆ ದರ

ಸರಕು/ಹಸ: ಕನಿಷ್ಠ ₹51,699 | ಗರಿಷ್ಠ ₹92,596 | ಮಾದರಿ ₹87,500

ಬೆಟ್ಟೆ: ಕನಿಷ್ಠ ₹47,009 | ಗರಿಷ್ಠ ₹56,400 | ಮಾದರಿ ₹55,619

ರಾಶಿಇಡಿ: ಕನಿಷ್ಠ ₹42,009 | ಗರಿಷ್ಠ ₹47,699 | ಮಾದರಿ ₹46,699

ಗೊರಬಲು: ಕನಿಷ್ಠ ₹19,000 | ಗರಿಷ್ಠ ₹38,410 | ಮಾದರಿ ₹36,000

ಹೊಸರಾಶಿಇಡಿ: ಕನಿಷ್ಠ ₹45,589 | ಗರಿಷ್ಠ ₹46,899 | ಮಾದರಿ ₹46,899

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor