ಶಿವಮೊಗ್ಗ : ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ ರಾಶಿ ಇಡಿ ರೇಟ್​​, ಹಾಗಾದ್ರೆ ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ಅಡಿಕೆ ರೇಟು ? 

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಇವತ್ತಿನ ಅಡಿಕೆ ದರಪಟ್ಟಿ ಬಿಡುಗಡೆಯಾಗಿದೆ. ಕಳೆದ ಕೆಲ ದಿನಗಳಿಂದ ರಾಶಿ ಇಡಿ ಅಡಿಕೆ ರೇಟ್‌ಗಳು 50 ಸಾವಿರ ದಾಟದೆ ಹಾಗೂ 45 ಸಾವಿರದಿಂದ ಕೆಳಗೆ ಇಳಿಯದೆ, 48-49 ಸಾವಿರದ ಆಸುಪಾಸಿನಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತಿವೆ. ಹಾಗಾದರೆ, ಶಿವಮೊಗ್ಗದಲ್ಲಿ ಇವತ್ತು ರಾಶಿಇಡಿ ಸೇರಿದಂತೆ ವಿವಿಧ ವೆರೈಟಿಗಳ ಅಡಿಕೆ ರೇಟ್ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಇವತ್ತಿನ (17-11-2026) ಅಡಿಕೆ ರೇಟ್

ಅಡಿಕೆ ವೆರೈಟಿಗಳುಕನಿಷ್ಠ ದರಗರಿಷ್ಠ ದರಮಾದರಿ ದರ
ಸರಕು/ಹಸ49,20093,10681,770
ಬೆಟ್ಟೆ47,59958,19957,500
ರಾಶಿಇಡಿ42,59947,96946,089
ಗೊರಬಲು19,00039,33036,599
ಹೊಸರಾಶಿಇಡಿ46,29647,19947,099
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor