ಭದ್ರಾವತಿಯಲ್ಲಿ ಒಂದು ಪಾಸಿಟಿವ್ ಕೇಸ್! ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ ಎಷ್ಟಿದೆ ಕೊರೊನಾ ಪ್ರಕರಣ ! ಇಲ್ಲಿದೆ ರಿಪೋರ್ಟ್ !?
SHIVAMOGGA | Dec 26, 2023 | ರಾಜ್ಯ ವ್ಯಾಪ್ತಿಯಲ್ಲಿ ಕೋವಿಡ್ 19 ಸದ್ದು ಮತ್ತೆ ಹೆಚ್ಚಾಗುತ್ತಿದೆ. ಅದರಲ್ಲಿಯು ನಿನ್ನೆಯ ಸ್ಟೇಟ್ ರಿಪೋರ್ಟ್ನಲ್ಲಿ ಮೂವರು ಸಾವಿನ ಬಗ್ಗೆ ವರದಿಯಾಗಿದೆ. ಇದು ಆತಂಕ ಮೂಡಿಸಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ದೈನಂದಿನ ವರದಿ ಸಹ ಬಿಡುಗಡೆ ಯಾಗಿದೆ. ನಿನ್ನೆ ಸಂಜೆ ಬಿಡುಗಡೆಯಾದ ವರದಿಯಲ್ಲಿ, READ : ಭದ್ರಾವತಿಗೆ ವಾಪಸ್ ಬರುವಾಗ ಸಂಭವಿಸಿದ ಅಪಘಾತದಲ್ಲಿ ಶಾಸಕರ ಆಪ್ತ ದುರ್ಮರಣ! ನಡೆದಿದ್ದೇನು? ನಿನ್ನೆಗೆ ಸೀಮಿತವಾಗಿ ಒಬ್ಬರಲ್ಲಿ ಮಾತ್ರ ಕೋವಿಡ್ 19 … Read more